ನೀವೂ ವಿಶ್ವದ ಅತೀ ದೊಡ್ಡ ಪಕ್ಷದ ಸದಸ್ಯರಾಗಲು ಮಾಡಬೇಕಾದುದ್ದು ಇಷ್ಟೇ!
ಹಂತ 1: ಮೊದಲು ನೀವೂ Join BJP ಬಟನ್ ಕ್ಲಿಕ್ ಮಾಡಿ.(ಬಟನ್ ಕ್ಲಿಕ್ ಮಾಡುವ ಮೊದಲು ಎಲ್ಲಾ ಹಂತಗಳನ್ನು ಓದಿ)
ಹಂತ 2: ನಿಮ್ಮ ವೈಯಕ್ತಿಕ ಮಾಹಿತಿಗಳ ದಾಖಲಿಸಿ ಅವುಗಳೆಂದರೆ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್-ಐಡಿ ಇತ್ಯಾದಿ (OTPಯ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಿ ಹಾಗೂ ಮುಂದುವರಿಯಿರಿ) ಹಾಗೂ ಚೆಕ್ ಮಾರ್ಕ್ ನ್ನು ಕ್ಲಿಕ್ ಮಾಡಿ ಹಾಗೂ NEXT ಬಟನ್ ಕ್ಲಿಕ್ ಮಾಡಿ
ಹಂತ 3: ನಿಮ್ಮ ಸಂಪರ್ಕ ವಿಳಾಸವನ್ನು ಸಮೂದಿಸಿ ಹಾಗೂ NEXT ಬಟನ್ ಕ್ಲಿಕ್ ಮಾಡಿ ಹಾಗೂ ಮುಂದಿನ ಹಂತಕ್ಕೆ ಮುಂದುವರಿಯಿರಿ
ಹಂತ 4: ಕೊನೆಯ ಹಂತವಾಗಿ ನೀವೂ Confirm ಬಟನ್ ಕ್ಲಿಕ್ ಮಾಡಿ ಹಾಗೂ ಬಿಜೆಪಿ ಪಕ್ಷದ ಅಧಿಕೃತ ಸದಸ್ಯರಾಗಿ. ನಿಮ್ಮ ಪರಿವಾರವನ್ನು ಬಿಜೆಪಿಯ ಸದಸ್ಯರಾಗಿಸಲು ಕೂಡಲೇ ಶೇರ್ ಮಾಡಿ.
ನೀವೂ ಕಾಂಗ್ರೆಸ್ ಪಕ್ಷದ ಸದಸ್ಯರಾಗಲು ಇಚ್ಚೀಸಿದರೆ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಹಾಗೂ ಕಾಂಗ್ರೆಸ್ ಪಕ್ಷದ ಅಧಿಕೃತ ಸದಸ್ಯರಾಗಿ.
ಹಂತ 1: ಮೊದಲು ನೀವೂ ಕೆಳಗೆ ಕಾಣುವ Join Congress ಬಟನ್ ಕ್ಲಿಕ್ ಮಾಡಿ (ಬಟನ್ ಕ್ಲಿಕ್ ಮಾಡುವ ಮೊದಲು ಎಲ್ಲಾ ಹಂತಗಳನ್ನು ಓದಿ)
ಹಂತ 2: ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸಿ ಹಾಗೂ ಎರಡು ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ ಹಾಗೂ Submit ಬಟನ್ ಕ್ಲಿಕ್ ಮಾಡಿ ಬಳಿಕ ನೀವೂ ಕಾಂಗ್ರೆಸ್ ಪಕ್ಷದ ಅಧಿಕೃತ ಸದಸ್ಯರಾದಂತೆ.
Comments
Post a Comment