#ತೇಜ್ ಬಹದ್ದೂರ್ ಒಬ್ಬ ದೇಶ ಕಾಯೋ ಯೋಧನೇ ....? ಮನೇಲಿ ತಿನ್ನೋಕೆ ಇರದಿದ್ದರೂ ಮನೆ ಮಾನ ಮರ್ಯಾದೆ ಕಾಪಾಡೋಕೆ ಬಿರಿಯಾನಿ ರೇಂಜ್ ಗೆ ಪೋಸ್ ಕೊಟ್ಟು ಮನೆ ಕಾಪಾಡಬೇಕು ಹಂತಹದರಲ್ಲಿ ತಿನ್ನೋದನ್ನ ತೋರಿಸಿ ಕೆಲಸ ಮಾಡೋಕೆ ಹೇಡಿ ತರ ಓಡಿ ಬಂದು ಈಗ ದೇಶ ಕ್ಕೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ವಿರುದ್ದ ನಿಂತು ಸ್ಪರ್ಧೆ ಮಾಡ್ತಾನೆ ಹಿಂತವರನ್ನ್ ನಾವ್ ಭಾರತ ಮಾತೆಯ ಮಕ್ಕಳು ಅನ್ನೋಕೆ ಆಗುತ್ತಾ ..... ಅಭಿನಂದನ ಜಾಗ ದಲ್ಲಿ ಈ ಮನುಷ್ಯ ಇದ್ದಿದ್ದರೆ ಪಾಕಿಸ್ತಾನ ಕೊಡೊ ಬಿರಿಯಾನಿ ಗೆ ನಮ್ಮ್ ದೇಶದ ಎಲ್ಲ ಮಾಹಿತಿ ಯನ್ನ ಕೊಟ್ಟು ಬಿಡುತಿದ್ದ ಅನಿಸುತ್ತೆ
Comments
Post a Comment