ಬೈಕ್ ಕಾರು ಇರುವವರಿಗೆ ಸಿಹಿಸುದ್ದಿ,ಒಂದು ಲಕ್ಷದ ಕಾರು ಕೇವಲ ಐವತ್ತು ಸಾವಿರಕ್ಕೆ,ಶಾಕ್ ಆಗ್ತೀರಾ ತಪ್ಪದೆ ನೋಡಿ.ಮತ್ತೊಮ್ಮೆ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾದ ಶ್ರೀಯುತ ನರೇಂದ್ರ ಮೋದಿ ಅವರು ಇಂದು ಪ್ರಮಾಣವಚನವನ್ನು ಸ್ವೀಕರಿಸುವ ಮೂಲಕ ದೇಶದ ಪ್ರಧಾನಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ದೇಶದ ಎಲ್ಲಾ ಬಡ ಕುಟುಂಬದ ರೈತರಿಗಾಗಿ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. 2019ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತ ಪಡೆಯುವುದರ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಎನ್ಡಿಎ ಸರ್ಕಾರ ಪ್ರಧಾನಮಂತ್ರಿಯಾಗಿ ಮತ್ತೊಮ್ಮೆ ಎರಡನೇ ಬಾರಿಗೆ ನರೇಂದ್ರ ಮೋದಿಯವರು ಅಧಿಕಾರವನ್ನು ಸ್ವೀಕರಿಸಿದ್ದಾರೆ.ಆದರೆ ಈಗ ಏನಾಗಿದೆ ನೋಡಿ ಮೋದಿಜಿ ಈಗ ಏನ್ ಮಾಡ್ತಿದ್ದಾರೆ ನೋಡಿ ಈ ಕೆಳಗಿನ ವಿಡಿಯೋ.
Comments
Post a Comment