Big breaking!! ಮುಖ್ಯಮಂತ್ರಿ ಕುಮಾರಸ್ವಾಮಿಯ ಚಳಿ ಬಿಡಿಸಿದ ಆರ್ ಅಶೋಕ್!!

ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ ಕಾರಣವೇನೆಂದರೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸುವ ಮಟ್ಟಕ್ಕೆ ಸರ್ಕಾರ ಬೆಳೆದುನಿಂತಿದೆ.ಎಲ್ಲವೂ ಶುರುವಾಗಿದ್ದು ಅಂದು ಮೈತ್ರಿ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದರು ರಾಜೀನಾಮೆಯನ್ನು ಸಹ ಸ್ಪೀಕರ್ ಅವರು ಅಂಗೀಕರಿಸಿಲ್ಲ ಇದನ್ನೆಲ್ಲ ಮೈತ್ರಿ ಸರ್ಕಾರ ಒಪ್ಪಿಕೊಂಡು ಸಹ ವಿಶ್ವಾಸಮತಯಾಚನೆ ಮಾಡುತ್ತೇವೆ ಎಂದು ಹೇಳಿದರು ಆದರೆ ದಿನಗಳು ಕಳೆದಂತೆ ಕುಂಟು ನೆಪಗಳನ್ನು ಒಡ್ಡಿ ವಿಧಾನಸಭೆಯನ್ನು ದಿನದಿಂದ ದಿನಕ್ಕೆ ಸರಿದೂಗಿಸುತ್ತಿದ್ದರು ಆದರೆ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ರಾಜ್ಯಪಾಲರ ಬಳಿ ಬಿಜೆಪಿ ಮನವಿ ಮಾಡಿದ್ದು ಅಂತೆಯೇ ರಾಜ್ಯಪಾಲರು ಸಹ ಆದೇಶ ಹೊರಡಿಸಿದ್ದರು ಆದರೆ ಇದನ್ನು ಸಹ ಮೈತ್ರಿ ಸರ್ಕಾರ ವಿರುದ್ಧವಾಗಿಯೇ ನಡೆಯುತ್ತಿದೆ.ಇದನ್ನೆಲ್ಲ ಗಮನಿಸಿದಂತ ಅಶೋಕ್ ಮುಖ್ಯಮಂತ್ರಿಯಾದ ಅಂತಹ ಕುಮಾರಸ್ವಾಮಿಯವರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಅವರಿಗೆ ಮಾನಮರ್ಯಾದೆಯನ್ನು ಅಧಿಕಾರದ ಆಸೆಯಿಂದ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಅಲ್ಲದೆ ರಾಜ್ಯಪಾಲರ ಆಜ್ಞೆಯನ್ನು ಸಹ ಮೀರಿ ನಡೆಯುವಂತಹ ಸ್ಥಿತಿಗೆ ಈ ಸರ್ಕಾರ ಬಂದು ನಿಂತಿದೆ ಇದನ್ನು ಯಾರೂ ಸಹ ಒಪ್ಪುವುದಿಲ್ಲ ಇವೆಲ್ಲ ಹೀನ ಕೃತ್ಯಗಳಿಗೆ ಸಾಥ್ ನೀಡುತ್ತಿರುವ ಅಂತಹ ಕಾಂಗ್ರೆಸ್ ಇನ್ನೊಂದು ರೀತಿಯಾದಂತಹ ದುರಾಡಳಿತ ನಡೆಸುತ್ತಿದ್ದಾರೆ ಎಂದು ಆರ್ ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

Comments