ಬ್ರೇಕಿಂಗ್ ನ್ಯೂಸ್: ಬಿಜೆಪಿಗೆ ಮೂವರು ಪ್ರಮುಖ ಶಾಸಕರು ವಿದಾಯ !!ಮೈತ್ರಿ ಸರ್ಕಾರಕ್ಕೆ ಹಾದಿ??

ಬ್ರೇಕಿಂಗ್ ನ್ಯೂಸ್:   ಬಿಜೆಪಿಯ ಆಪರೇಷನ್ ಫೇಲ್ ಆಗಿದೆ. ಹಲವು ದಿನದಿಂದ ಕಾಂಗ್ರೆಸ್ ನಾಯಕರು ಸರಕಾರ ಉಳಿಸಲು ಹೋರಾಟ ನಡೆಸುತ್ತಿರುವ ಸಂಗತಿ ನಿಮಗೆ ಗೊತ್ತಿದೆ. ಕೊಂಗ್ರೆಸ್ನ್ ಆ ಹೋರಾಟವು ಸಫಲವಾಗಿದೆ. ಈಗಾಗಲೇ ಬಿಜೆಪಿಯ ಮೂರು ಜನ ನಾಯಕರನ್ನು ತಮ್ಮತ್ತ ಸೆಳೆದಿದ್ದಾರೆ ಆ ಕಾಂಗ್ರೆಸ್ ನಾಯಕರು. ಆದ್ದರಿಂದ ಬಿಜೆಪಿಯ ಎಲ್ಲಾ ಪ್ಲಾನ್ ಫೇಲ್ ಆಗಿದೆ. 

Comments