ಯಡಿಯೂರಪ್ಪನವರಿಗೆ ಬಿಗ್ ಶಾಕ್ !! ಬಿಜೆಪಿಯ ನೂತನ ಮುಖ್ಯಮಂತ್ರಿ ಯಾರು ಗೊತ್ತಾ? ಸ್ಫೋಟಕ ಮಾಹಿತಿ ಹೊರಹಾಕಿದ ಆರ್ ಅಶೋಕ್!
ಕರ್ನಾಟಕ ರಾಜಕೀಯ ಡ್ರಾಮಾ ನೋಡಿ ರಾಜ್ಯದ ಜನತೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶವನ್ನು ಹೊರಹಾಕಿದರು.ಇದರ ಬೆನ್ನಲ್ಲೇ ಇಂದು ವಿಶ್ವಾಸ ಮತಯಾಚನೆ ಯಾಗಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಬಹಳ ಹೆಚ್ಚಾಗಿದೆ ಬಹುದಿನಗಳಿಂದ ವಿಶ್ವಾಸಮತಯಾಚನೆ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿರುವಂತಹ ಮೈತ್ರಿ ಸರ್ಕಾರಕ್ಕೆ ಇಂದು ಕೊನೆಯ ದಿನವಾಗಿದೆ.ಬಿಜೆಪಿ ನಾಯಕ ಹಾಗೂ ವರಿಷ್ಠ ಆರ್ ಅಶೋಕ್ ಅವರು ಈಗ ಒಂದು ಬಾಂಬ್ ಸ್ಫೋಟಿಸಿದ್ದಾರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಅಲ್ಲ ಎಂಬ ರೀತಿಯಲ್ಲಿ ಒಂದು ಹೇಳಿಕೆ ನೀಡಿದ್ದಾರೆ ಅದೇನಂದರೆ ಇನ್ನು ಬಿಜೆಪಿಯ ನೂತನ ಮುಖ್ಯಮಂತ್ರಿ ಯಾರೆಂದು ನಾವು ನಿರ್ಧಾರ ಮಾಡಿಲ್ಲ ಸಂಜೆಯೊಳಗೆ ನಿರ್ಧಾರವಾಗಲಿದೆ.ಈ ಮೂಲಕ ಯಡಿಯೂರಪ್ಪನವರು ಮುಖ್ಯಮಂತ್ರಿ ಎಂದು ಬೀಗುತ್ತಿದ್ದ ಬೆಂಬಲಿಗರಿಗೆ ಒಂದು ಬಿಗ್ ಶಾಕ್ ನೀಡಿದಂತಾಗಿದೆ.
Comments
Post a Comment