ಇದೀಗ ಬಂದ ಸುದ್ದಿ!! ಯಡಿಯೂರಪ್ಪನವರಿಗೆ ತಲೆ ಬಾಗಿದ ಈ ನಾಯ...

ಸದನದಲ್ಲಿ ವಿಶ್ವಾಸ ಮತ ಗೆದ್ದಿರುವ ಸಿಎಂ ಯಡಿಯೂರಪ್ಪ ವಿಸ್ವಾಸ ಮತವು ಸ್ಥಿರ ಆಡಳಿತದತ್ತ ಇಟ್ಟಿರುವ ಮತ್ತೊಂದು ಹೆಜ್ಜೆಯಾಗಿದೆ. ಪಾರದರ್ಶಕ ಮತ್ತು ಜವಬ್ದಾರಿಯುತ ಆಡಳಿತ ನೀಡುವುಗಾಗಿ ಭರವಸೆ ನೀಡುತ್ತೇನೆ. ವಿಶ್ವಾಸ ಮತಕ್ಕೆ ಸಹಕರಿಸಿ, ನನ್ನ ಮೇಲೆ ನಂಬಿಕೆ ಇಟ್ಟಿರುವ ನಾಗರಿಕರಿಗೂ,ಶಾಸಕರಿಗೂ,ಮತ್ತು ಪತ್ರಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಟ್ವೀಟ್​​ ಮಾಡಿದ್ದಾರೆ.

Comments