ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅವರ ಆಪ್ತರ ವಿಚಾರಣೆ ಕೂಡ ನಡೆಸಲಾಗಿದೆ. ದೆಹಲಿಯ ಫ್ಲ್ಯಾಟ್ ನಲ್ಲಿ ಸಿಕ್ಕ 8.5 ಕೋಟಿ ರೂ. ನನ್ನದು ಎಂದು ಡಿಕೆಶಿ ಆಪ್ತ, ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮ ಹೇಳಿದ್ದಾರೆನ್ನಲಾಗಿದೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಹೇಳಿಕೆ ನೀಡಿರುವ ಡಿಕೆಶಿ ಆಪ್ತ ಸುನಿಲ್ ಶರ್ಮ, 8.5 ಕೋಟಿ ರೂ. ನನ್ನದು. ಹಣ ನನ್ನದು ಎಂದು ಘೋಷಣೆ ಮಾಡಿಕೊಂಡಿದ್ದೇನೆ. ಐಟಿ ರಿಟರ್ನ್ಸ್ ಕೂಡ ಸಲ್ಲಿಸಿದ್ದೇನೆ. ಐಟಿ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಡಿಕೆಶಿ ಹಣ ಎಂದು ಹೇಳಿದ್ದೆ. ಐಟಿ ದಾಳಿ ನಡೆದಾಗ ನಾನು ಮಾನಸಿಕ ಒತ್ತಡದಲ್ಲಿದ್ದೆ ಎಂದು ಇಡಿ ಅಧಿಕಾರಿಗಳಿಗೆ ಹೇಳಿದ್ದಾರೆನ್ನಲಾಗಿದೆ.
ಡಿಕೆಶಿ ರಕ್ಷಿಸಲು ದೆಹಲಿಯ ಫ್ಲ್ಯಾಟ್ ನಲ್ಲಿ ಸಿಕ್ಕ 8.5 ಕೋಟಿ ರೂ. ನನ್ನದು.

Comments
Post a Comment