Breaking news: ರಾಜಕೀಯ ಹೈ ಡ್ರಾಮದ ಮಧ್ಯೆ ಬಿಜೆಪಿ ಗೆ ಎಂಟ್ರಿ ಕೊಡ್ತಾರಾ ಗಣಿಧನಿ ರೆಡ್ಡಿ.?

ಬಿಜೆಪಿ ಯಲ್ಲಿ ಬಹಳಷ್ಟು ಕೂತೂಹಲಕ್ಕೆ ಕಾರಣವಾಗಿರುವ ಮಹತ್ತರ ಸಂಗತಿಯೊಂದು ಮಿಂಚಿನಂತೆ ಹರಿದಾಡುತ್ತಿದ್ದು ಮಾಜಿ ಬಿಜೆಪಿ ಸದಸ್ಯ, ಹಾಲಿ ಪಕ್ಷೇತರ ಶಾಸಕ ಜನಾರ್ಧನ ರೆಡ್ಡಿಯವರು ಬಿಜೆಪಿಗೆ ಸೇರ್ಪಡೆಯಾಗಲ್ಕಿದ್ದಾರೆಯೆ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ.

Comments