ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗಷ್ಟೇ ಅಲ್ಲದೇ ಅವರ ಪುತ್ರಿ ಐಶ್ವರ್ಯಗೂ ಇಡಿ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್ 12 ರಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗುವಂತೆ ಡಿಕೆಎಸ್ ಪುತ್ರಿ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಲಾಗಿದೆ.
ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಶಿವಕುಮಾರ್ ಪುತ್ರಿ ಐಶ್ವರ್ಯರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಐಶ್ವರ್ಯ ಹೆಸರಿನಲ್ಲಿ ಶಿವಕುಮಾರ್ ಹೂಡಿಕೆ ಮಾಡಿರುವ ಆರೋಪ ಇದೆ.
ಹೆಸರಿಗೆ ತಕ್ಕಂತೆ ಇರುವ ಐಶ್ವರ್ಯ ಆಸ್ತಿ ವಿವರ ಇಂತಿದೆ..
ಸೋಲ್ಸ್ ಸ್ಪೇಸ್ ಪ್ರಾಜೆಕ್ಟ್ನಲ್ಲಿ ಐಶ್ವರ್ಯಾ ಹೆಸರಿನಲ್ಲಿ ₹78 ಕೋಟಿ ಹೂಡಿಕೆಯಾಗಿದೆ. ಇನ್ನು ಸೋಲೆ ಅರೆನಾ ಕಂಪನಿಯಲ್ಲಿ ಐಶ್ವರ್ಯ ಹೆಸರಿನಲ್ಲಿ ಶೇಕಡಾ 50% ರಷ್ಟು ಹೂಡಿಕೆ ಮಾಡಲಾಗಿದೆ. ಅಲ್ಲದೇ ಐಶ್ವರ್ಯ ಹೆಸರಿನಲ್ಲಿ ಉತ್ತರಹಳ್ಳಿಯಲ್ಲಿ 1 ಎಕರೆ ಜಮೀನು.
ನ್ಯಾಷನಲ್ ಗ್ಲೋಬಲ್ ಕಾಲೇಜ್ನಲ್ಲಿ ಶೇಕಡಾ 25% ರಷ್ಟು ಹೂಡಿಕೆ ಅವರ ಹೆಸರಿನಲ್ಲಿದೆ.

Comments
Post a Comment