ಈಗ ಬಂದ ಸುದ್ದಿ: ಬಿಜೆಪಿಗೆ ಗುಡ್ ನ್ಯೂಸ್:'ಬಿಜೆಪಿ ಈ ಬಲಿಷ್ಠ ನಾಯಕಿಯ ಸೇರ್ಪಡೆ'! ಮೊದಿಯ ಆಪ್ತೆ! 'ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ' ನಾಯಕಿಯ ಸೇರ್ಪಡೆ!!..
ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟುವಾಗಿ ವಿಶಿಷ್ಠ ಸಾಧನೆ ಮಾಡಿದ್ದ ಕುಸ್ತಿ ಪಟು ಬಬಿತಾ, ಕಳೆದ ಆಗಸ್ಟ್ 13ರಂದು ತಮ್ಮ ಎಸ್ ಐ ಹುದ್ದಿಗೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಈ ಬಳಿಕ, ರಾಜಕೀಯಕ್ಕೆ ಬಬಿತಾ ಪೊಗಟ್ ಸೇರಲಿದ್ದಾರಾ ಎಂಬ ಅನುಮಾನಕ್ಕೂ ಕಾರಣರಾಗಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಬಬಿತಾ ಪೊಗಟ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲು ಉದ್ಯೋಗವನ್ನು ತೊರೆಯಲು ಎಂಬುದಾಗಿ ಸ್ಪಷ್ಟಪಡಿಸಿದ್ದರು.

Comments
Post a Comment