ನವದೆಹಲಿ : ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿತರಾಗಿರುವ ಡಿ.ಕೆ.ಶಿವಕುಮಾರ್ ಗೆ ಶೇವಿಂಗ್ ಸೆಟ್ ನೀಡುವಂತೆ ಇಡಿ ವಿಶೇಷ ಕೋರ್ಟ್ ಸಮ್ಮತಿಸಿದೆ.
ಶುಕ್ರವಾರ ಶೇವಿಂಗ್ ಕಿಟ್ ಹಾಗೂ ಪೆನ್ ಪೇಪರ್ ನೀಡುವಂತೆ ಅರ್ಜಿ ಸಲ್ಲಿಸಿದ್ದರು, ಇಂದು ಡಿಕೆಶಿ ಅವರ ಅರ್ಜಿ ವಿಚಾರಣೆ ನಡೆಸಿದ ಇಡಿ ಕೋರ್ಟ್ ಶೇವಿಂಗ್ ಕಿಟ್ ನೀಡಲು ಸಮ್ಮತಿಸಿದ್ದು, ಪೆನ್,ಪೇಪರ್ ನೀಡಲು ನಿರಾಕರಿಸಿದೆ.
ಡಿಕೆಶಿ ಶೇವಿಂಗ್ ಮಾಡಿಕೊಳ್ಳಲು ಅನುಮತಿ ನೀಡುವಂತೆ ಇಡಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, ಅಧಿಕಾರಿಗಳು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ಇಡಿ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಶೇವಿಂಗ್ ಕಿಟ್ ಜೊತೆಗೆ ಪೆನ್ ಮತ್ತು ಪೇಪರ್ ನೀಡುವಂತೆಯೂ ಮನವಿ ಮಾಡಲಾಗಿತ್ತು.

Comments
Post a Comment