ಈದೀಗ ಬಂದ ಸುದ್ದಿ: ಡಿಕೆಶಿ ವಿಚಾರಣೆ ವೇಳೆ ಸ್ಪೊಟಕ ಮಾಹಿತಿ ಬಹಿರಂಗ!! ಹಲವು 'ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್ ನೀಡಿದ ED ಅಧಿಕಾರಿಗಳು'!


ಸೆಪ್ಟಂಬರ್ 13: ಡಿಕೆ ಶಿವಕುಮಾರ್ ರವರ  ವಿಚಾರಣೆಯಾ   ವೇಳೆ   ಒಂದು   ಸ್ಪೊತಕ   ಮಾಹಿತಿ ಬಹಿರಂಗವಾಗಿದೆ.   ಆ  ವಿಷಯವೇನೆಂದರೆ ಹವಾಲದ   ವ್ಯವಹಾರದಲ್ಲಿ   ಸಿಕ್ಕಿ   ಬಿದ್ದರು ಕಾಂಗ್ರೆಸ್ ನ   ಹಲವು   ನಾಯಕರು.   ಅದರಲ್ಲಿ ಮಧ್ಯವರ್ತಿಯಾಗಿ    ಕೆಪಿಸಿಸಿ    ಕಾರ್ಯದರ್ಶಿ     ವಿ.ಮುಲುಗೊಂದ್ ರವರು   ಕೆಲಸ   ಮಾಡಿದ್ದರೆ.  ಈ  ಕಾರಣದಿಂದಾಗಿ    ಹಲವು    ಕಾಂಗ್ರೆಸ್ ನ ನಾಯಕರಿಗೆ    ED    ಅಧಿಕಾರಿಗಲಿಗೆ    ಹೆದರುತ್ತಿದ್ದರೆ.

Comments