೨೦೨೪ರ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ನ ಮೈತ್ರಿ ಬಹುತೇಕ ಖಚಿತವಾಗಿದೆ. ಮಾತ್ರವಲ್ಲದೆ ಸುಮಾರು ೪ ಕ್ಷೇತ್ರಗಳನ್ನು ಬಿಟ್ಟು ಕೊಡಲು ಬಿಜೆಪಿ ನಿರ್ಧಾರಿಸಿದೆ ಮಾತ್ರವಲ್ಲದೆ ಇದು ಕಾಂಗ್ರೆಸ್ ಗೆ ಬಿಗ್ ಟಕ್ಕರ್ ಕೊಟ್ಟಾಂತಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಭೇಟಿಯಾಗಿ ಚರ್ಚಿಸಿಲಿದ್ದಾರೆ.
Comments
Post a Comment