ಈ  ಕ್ಷಣದ  ಸುದ್ದಿ: ಕೊನೆಗೂ ಡಿಕೆಶಿಯ ದೊಡ್ಡ ಸೀಕ್ರೆಟ್ ಬಯಲಾಯಿತು ಈ ಒಬ್ಬ MLAಯಿಂದ!!

ಬೀದರ್: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಶಿವಮೊಗ್ಗದಲ್ಲಿ ಚಹಾ ಮಾರುತ್ತಿದ್ದಂತ ವ್ಯಕ್ತಿ. ಅವರು ಒಮ್ಮಿಂದೊಮ್ಮಲೆ ಸಾವಿರಾರು ಕೋಟಿ ರೂಪಾಯಿ ಒಡೆಯ ಹೇಗೆ ಆಗ್ತಾರೆ? ನಮಗೂ ಅವರಂತೆ ಶ್ರೀಮಂತರಾಗಬೇಕು ಎಂಬ ಆಸೆ ಇದೆ ಅಂತಾ ಬೀದರ​ನ ಬಸವ ಕಲ್ಯಾಣದಲ್ಲಿ ಎಮ್‌ಎಲ್​ಸಿ ಎನ್.ರವಿಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​ ಅವರು ಯಾವ ದಾರಿಯ ಮೂಲಕ ಶ್ರೀಮಂತರಾದ್ರು ಅನ್ನೋದನ್ನ ಇಡಿ, ಸಿಬಿಐ ಎದುರಿಗೆ ಹೇಳಲಿ ಎಂದು ಹೇಳಿದರು.

ಬಳಿಕ ಬಿಜೆಪಿಯಲ್ಲಿ ಇನ್ನೆರಡು ಡಿಸಿಎಂ ಹುದ್ದೆ ಸೃಷ್ಠಿ ವಿಚಾರವಾಗಿ ಮಾತನಾಡಿದ ಎನ್.ರವಿಕುಮಾರ್, ಬಿಎಸ್​ವೈ ಸಂಪುಟದಲ್ಲಿ ಮೂರೇ ಡಿಸಿಎಂ ಹುದ್ದೆಗಳು ಇರಲಿವೆ. ನಮಗೆ ಸಿಎಂ ಯಡಿಯೂರಪ್ಪರಿಂದ ಹಾಗೂ ರಾಷ್ಟ್ರ ನಾಯಕರಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Comments