ಜನಾರ್ದನ ರೆಡ್ಡಿ ಉಪಚುನವಣೆಗೆ ಎಂಟ್ರಿ:ಬಿಜೆಪಿಯಿಂದ ಮಹತ್ವದ ಟಿಕೇಟ್!! ಬೆಚ್ಚಿ ಬಿದ್ದ ಕಾಂಗ್ರೆಸ್

ಬಳ್ಳಾರಿ ಗಣಿ ದನಿ   ಈಗಾಗಲೇ ತಮ್ಮ ರಾಜಕೀಯದಿಂದ   ದೂರವಿದ್ದು ಕೆಲವೇ  ದಿನಗಳಲ್ಲಿ ಬಿಜೆಪಿ   ಸೇರುವ    ನೀರೀಕ್ಷೆ   ಹುಟ್ಟಿಸಿದ್ದರು.   ಆದರೆ  ಇವರು ಕಾಂಗ್ರೆಸ್ ಗೆ   ಬಿಗ್  ಶಾಕ್ ನೀಡಿ  ಬಿಜೆಪಿಯಿಂದ   ಉಪಚುನಾವನೆಗೆ ಎಂಟ್ರಿ   ಕೊಡುತ್ತಾರೆ   ಎಂಬ   ಮಾತು   ಕೇಳಿ ಬರುತ್ತಿದೆ.

Comments