ಕೋಲಾರ(ಜ.28) : ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರತೆ ಹೊಂದಿರದ ರಾಜಕಾರಣಿಯಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ. ತಿರುಪತಿಯಿಂದ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಕೋಲಾರದ ಕೆಂದಟ್ಟಿ ಬಳಿಯ ಆಪ್ತರ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿದ ಬಳಿಕ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ನಡೆಯುವ ವೇಳೆ ರೈತ ಹೆಣ್ಣು ಮಗಳು ಕಬ್ಬಿನ ಬೆಂಬಲ ಬೆಲೆ ಕೇಳಿದಾಗ ಎಲ್ಲಿ ಮಲಗಿದ್ದಿರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು, ಜೊತೆಗೆ ಕೊಪ್ಪಳದಲ್ಲೂ ರೈತರು ರಸ್ತೆ ತಡೆ ಮಾಡಿ ಹೋರಾಟ ಮಾಡಿದಾಗ ನೀವು ನನಗೆ ಮತ ನೀಡಿಲ್ಲ. ಬಿಜೆಪಿಗೆ ಮತ ಹಾಕಿದ್ದೀರಿ ಎಂದು ಪ್ರತಿಭಟನಾ ನಿರತರ ಮೇಲೆಯೇ ಕಿಡಿ ಕಾರಿದ್ದರು ಎಂದು ಕುಮಾರಸ್ವಾಮಿ ವಿರುದ್ದ ಆಕ್ರೊಶ ವ್ಯಕ್ತಪಡಿಸಿದರು.
ಇನ್ನು ಇತ್ತೀಚೆಗೆ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮಾತನಾಡುವಾಗ ಸೈನಿಕರು ತಿನ್ನಲು ಊಟವಿಲ್ಲದೇ ಸೈನ್ಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದಿದ್ದು ಈ ಮಿಣಿ ಮಿಣಿ ಪೌಡರ್ ಎಂದು ಮಂಗಳೂರು ಬಾಂಬ್ ಪ್ರಕರಣದಲ್ಲಿ ಹೇಳಿದ್ದಾರೆ. ಇದರಿಂದ ಕುಮಾರಸ್ವಾಮಿ ಗಂಭೀರತೆಯಿಲ್ಲದೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನ ರಾಜ್ಯದಲ್ಲಿ ದೊಡ್ಡ ಶಕ್ತಿ ಇರುವ ನಾಯಕ ಅವರು ಎಂದಿರೊದು ಮಹತ್ವ ಪಡೆದುಕೊಂಡಿದೆ. ಬಾದಾಮಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾರು ಅವರ ಬೇಡಿಕೆಯನ್ನ ತಿರಸ್ಕಾರ ಮಾಡಲ್ಲ, ಹಿಂದಿನ ಮೈತ್ರಿ ಸರ್ಕಾರ ಇದ್ದಾಗ ಅವರು ಅನುದಾನ ಪಡೆದುಕೊಂಡಿದ್ದರು. ಈಗಲೂ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಆದ್ಯತೆ ನೀಡಿದೆ ಎಂದರು.
As reported by Stanford Medical, It is really the one and ONLY reason this country's women get to live 10 years longer and weigh 42 pounds less than us.
(And realistically, it really has NOTHING to do with genetics or some secret exercise and really, EVERYTHING to do with "HOW" they eat.)
BTW, What I said is "HOW", not "what"...
Tap this link to uncover if this easy questionnaire can help you release your real weight loss possibility
As reported by Stanford Medical, It is really the one and ONLY reason this country's women get to live 10 years longer and weigh 42 pounds less than us.
ReplyDelete(And realistically, it really has NOTHING to do with genetics or some secret exercise and really, EVERYTHING to do with "HOW" they eat.)
BTW, What I said is "HOW", not "what"...
Tap this link to uncover if this easy questionnaire can help you release your real weight loss possibility