ಬೆಂಗಳೂರು (ಫೆ. 18): ಫ್ರಾನ್ಸ್ ಹಾಗೂ ಇಂಗ್ಲೆಂಡ್ ದೇಶಗಳನ್ನು ಹಿಂದಿಕ್ಕುವ ಮೂಲಕ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿರುವ ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ.
ಈ ಬಗ್ಗೆ ಆರ್ಥಿಕ ಚಿಂತಕರು ‘ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ’ನಲ್ಲಿ ವರದಿ ಮಾಡಿದ್ದಾರೆ. 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈ ಬೆಳವಣಿಗೆ ಪ್ರಮುಖ ಹೆಜ್ಜೆಯಾಗಿದೆ.
208.74 ಲಕ್ಷ ಕೋಟಿ ರೂ. ಮೊತ್ತದ ಜಿಡಿಪಿ ಇರುವ ಭಾರತ 200 ಲಕ್ಷ ಕೋಟಿ ರೂ. ಜಿಡಿಪಿ ಹೊಂದಿರುವ ಇಂಗ್ಲೆಂಡ್ ಹಾಗೂ 192 ಲಕ್ಷ ಕೋಟಿ ರೂ. ಜಿಡಿಪಿ ಇರುವ ಫ್ರಾನ್ಸ್ ದೇಶವನ್ನು ಆರ್ಥಿಕವಾಗಿ ಹಿಂದಿಕ್ಕಿದೆ. ಭಾರತದ ನೈಜ ಜಿಡಿಪಿ ಬೆಳವಣಿಗೆ ಸತತ 3ನೇ ವರ್ಷವೂ ಶೇ 7.5ರಿಂದ ಶೇ 5ಕ್ಕೆ ಕುಸಿದಿದೆ. ಆದರೆ, ಕರೆನ್ಸಿಗಳ ಖರೀದಿ ಸಾಮರ್ಥ್ಯದ ಆಧಾರದಲ್ಲಿ ಜಿಡಿಪಿ 735.7 ಲಕ್ಷ ಕೋಟಿ ರೂ. ಇದ್ದು, ಜಪಾನ್ ಮತ್ತು ಜರ್ಮನಿಗಿಂತ ಹೆಚ್ಚಿದೆ.
As claimed by Stanford Medical, It's indeed the one and ONLY reason women in this country get to live 10 years more and weigh on average 42 pounds less than us.
ReplyDelete(And actually, it is not about genetics or some hard exercise and EVERYTHING around "HOW" they are eating.)
BTW, What I said is "HOW", and not "what"...
Click this link to see if this brief questionnaire can help you unlock your real weight loss possibilities