ಬೆಂಗಳೂರು(ಜ. 03): ಸಿಎಎ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಲೇ ಇದೆ. ಶಾಹೀನ್ಬಾಗ್ನಲ್ಲಿ ಸಾವಿರಾರು ಜನರು ನಿತ್ಯವೂ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ದಾಳಿ ನಡೆಯುತ್ತಿರುವ ಪ್ರಕರಣಗಳೂ ಇವೆ. ಇವತ್ತು ಇಂಥ ಮೂರನೇ ಘಟನೆ ವರದಿಯಾಗಿದೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಗಳು ಪ್ರಭಟನಾಕಾರರತ್ತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ಒಂದು ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ದಾಳಿಯಾದರೂ ಭದ್ರತಾ ಕ್ರಮ ಅನುಸರಿಸುತ್ತಿಲ್ಲವೆಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಟ್ವೀಟಿಗರು ಆಗ್ರಹಪಡಿಸುತ್ತಿದ್ಧಾರೆ. ಇವತ್ತು ಟ್ವಿಟ್ಟರ್ನಲ್ಲಿ #AmitShahMustResign (ಅಮಿತ್ ಶಾ ರಾಜೀನಾಮೆ ನೀಡಬೇಕು) ಟ್ರೆಂಡಿಂಗ್ ಆಗಿದೆ.
ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ಈವರೆಗೆ ನಾಲ್ಕು ಫೈರಿಂಗ್ ಪ್ರಕರಣಗಳು ದಾಖಲಾಗಿವೆ. ಇದು ನಿಲ್ಲಬೇಕಾದರೆ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಜೈನಬ್ ಖಾನ್ ಎಂಬುವರು ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರಿಗೆ ಅಧಿಕಾರವನ್ನು ಜಾಣತನದಿಂದ ಬಳಕೆ ಮಾಡುವುದು ಗೊತ್ತಿದೆ. ಚುನಾವಣೆ ವೇಳೆ ಯಾರನ್ನು ಆಯ್ಕೆ ಮಾಡಬೇಕೆಂಬ ಅವಕಾಶ ಜನರಿಗೆ ಇತ್ತು. ಅವರು ಆಯ್ಕೆ ಮಾಡಿದ್ದು ಇಂಥವರನ್ನೇ ಎಂದು ಒಬ್ಬ ಟ್ವೀಟಿಗ ಮರುಗಿದ್ಧಾರೆ.
ರಾಷ್ಟ್ರ ರಾಜಧಾನಿಯ ಪರಿಸ್ಥಿತಿ ಹದಗೆಟ್ಟುಹೋಗಿದೆ. ಅಮಿತ್ ಶಾ ದೇಶ ಕಂಡ ಅತ್ಯಂತ ಕೆಟ್ಟ ಗೃಹ ಮಂತ್ರಿ ಎಂದು ಐರಿಸ್ ಅರ್ಮಾನ್ ಎಂಬುವರು ಗುಡುಗಿದ್ದಾರೆ. ಒಂದು ತಿಂಗಳಿನಿಂದ ದೆಹಲಿಯು ದುಷ್ಕರ್ಮಿಗಳ ಕೈಗೆ ಸಿಕ್ಕು ನಲುಗುತ್ತಿದೆ. ಇದಕ್ಕೆ ಅಮಿತ್ ಶಾ ಮಾತ್ರವೇ ಕಾರಣ ಎಂದು ಫೈಜಾನ್ ಎಂಬುವರು ಆರೋಪಿಸಿದ್ದಾರೆ.
This is how my associate Wesley Virgin's report begins in this SHOCKING AND CONTROVERSIAL VIDEO.
ReplyDeleteWesley was in the military-and shortly after leaving-he revealed hidden, "MIND CONTROL" tactics that the CIA and others used to obtain everything they want.
These are the same methods lots of famous people (notably those who "come out of nowhere") and top business people used to become wealthy and famous.
You've heard that you use less than 10% of your brain.
That's mostly because the majority of your brain's power is UNCONSCIOUS.
Maybe that thought has even taken place INSIDE your own head... as it did in my good friend Wesley Virgin's head around 7 years ago, while driving an unregistered, beat-up trash bucket of a vehicle with a suspended driver's license and in his pocket.
"I'm so frustrated with going through life paycheck to paycheck! Why can't I turn myself successful?"
You've been a part of those those types of conversations, isn't it right?
Your success story is going to start. You just need to take a leap of faith in YOURSELF.
Watch Wesley Virgin's Video Now!