ಭಾರತ ಚೀನಾ ಗಡಿಯಲ್ಲಿ ಯುದ್ಧ ಆಗುವ ಭೀತಿ!

ಭಾರತ ಹಾಗೂ ಚೀನಾ ಗಡಿಯಲ್ಲಿ ಅಧಿಕ ಸೈನಿಕರನ್ನು ನಿಯೋಜನೆ ಮಾಡಲಾಗಿದ್ದು ಯುದ್ಧ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.ಇದರ ಬೆನ್ನಲ್ಲೇ ಚೀನಾದ ಯುದ್ಧ ವಿಮಾನಗಳು ಭಾರತ ಗಡಿಯಿಂದ 30 ಕಿಲೋಮೀಟರ್ ದೂರದಲ್ಲಿ ಹಾರಾಟ ನಡೆಸಿದ್ದು  ಬಾರಿ ಸಂದೇಹಕ್ಕೆ ಸಾಕ್ಷಿ ಆಗಿದೆ.ಆದರೆ ಭಾರತ ಕೂಡ ಯುದ್ಧಕ್ಕೆ ಸಿದ್ದ ಆಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments