ಬಿಜೆಪಿಗೆ ಬೆಂಬಲ ಸೂಚಿಸಿದ ಮಾಜಿಮುಖ್ಯಮಂತ್ರಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ ಅವರು ಬಿಜೆಪಿ ಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ ಬಿಜೆಪಿ ಕಾರ್ಯವೈಖರಿಗೆ ಬೆಂಬಲ ಸೂಚಿಸಿ ಉತ್ತಮ ಕಾರ್ಯಕ್ಕೆ ಸದಾ ಜೊತೆಗೆ ಇರುವುದಾಗಿ ಹೇಳಿದ್ದಾರೆ

Comments