ಚೀನಾ ಉದ್ಧಟತನ ಸದ್ಯ್ಕಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಚೀನಾವನ್ನು ಹಣಿಯಲು ಯಾರು ಸೂಕ್ತ ಎಂಬುದೊಂದು ಸರ್ವೇಯನ್ನು ಸಿ ವೋಟರ್ಸ್ ಮಾಡಿ ಮುಗಿಸಿದೆ.
ಮೋದಿ ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡ ರಾಹುಲ್ ಗಾಂಧಿ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಮೋದಿಯೇ ಬೆಸ್ಟ್ ಎಂದು ಫಲಿತಾಂಶ ಹೇಳಿದೆ. ಮೋದಿ ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡ ರಾಹುಲ್ ಗಾಂಧಿ
Comments
Post a Comment