ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಕುರಿತಂತೆ ಅಮೆರಿಕಾದ ಮಿಲಿಟರಿ ಭಾರತದ ಜತೆಗೆ ದೃಢವಾಗಿ ನಿಲ್ಲಲಿದ, ಎಂದು ಶ್ವೇತ ಭವನದ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೀಡೋಸ್ ಹೇಳಿದ್ದಾರೆ.
ಶ್ರೀ ಬನಶಂಕರಿ ಜ್ಯೋತಿಷ್ಯ ಮಂದಿರ, ಶ್ರೀ ಶ್ರೀ ಎಮ್ ಎಚ್ ಆಚಾರ್ಯರು
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ, ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ. ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9901587959
'ಸಂದೇಶ ಸ್ಪಷ್ಟವಾಗಿದೆ. ಚೀನಾ ಅಥವಾ ಇನ್ಯಾರೋ ಆ ಪ್ರಾಂತ್ಯದಲ್ಲಿ ಅಥವಾ ಇಲ್ಲಿ ತಾನೇ ಅತ್ಯಂತ ಪ್ರಬಲ ಶಕ್ತಿಯಾಗುವ ನಿಟ್ಟಿನಲ್ಲಿ ಮುಂದಡಿಯಿಡುತ್ತಿರುವುದನ್ನು ನಾವು ಸುಮ್ಮನೆ ನಿಂತುಕೊಂಡು ನೋಡುವುದಿಲ್ಲ,'' ಎಂದು ಫಾಕ್ಸ್ ನ್ಯೂಸ್ ಜತೆ ಮಾತನಾಡುತ್ತಾ ಅವರು ಹೇಳಿದರು.
``ನಮ್ಮ ಮಿಲಿಟರಿ ಅತ್ಯಂತ ಪ್ರಬಲವಾಗಿದೆ ಹಾಗೂ ಅತ್ಯಂತ ಪ್ರಬಲವಾಗಿಯೇ ಮುಂದುವರಿಯುವುದು, ಅದು ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿನ ಘರ್ಷಣೆ ಕುರಿತಾಗಿರಬಹುದು ಅಥವಾ ಇನ್ಯಾರಾದರೂ ಆಗಿರಬಹುದು,'' ಎಂದು ಅವರು ಹೇಳಿದರು.
ವಿವಾದಿತ ಸೌತ್ ಚೈನಾ ಸೀ ಪ್ರದೇಶದಲ್ಲಿ ಅಮೆರಿಕಾದ ಯುದ್ಧವಿಮಾನಗಳು ಕವಾಯತು ನಡೆಸಿದ ಮೂರು ದಿನಗಳ ನಂತರ ಮೀಡೋ ಅವರ ಹೇಳಿಕೆ ಬಂದಿದೆ.

Comments
Post a Comment