ಇದೀಗ ಬಂದ ಸುದ್ದಿ:ಭಾರತ ಸೇನೆ ತೆಗೆದುಕೊಂಡ ಈ ಒಂದು ನಿರ್ಧಾರ ಯುದ್ಧ ನೀತಿಯನ್ನೇ ಬದಲಾಯಿಸಿ ಬಿಡುತ್ತಾ?

ಒಂದಲ್ಲ ಎರಡಲ್ಲ, ಭಾರತೀಯ ಸೇನೆಯ ಮೇಲೆ ಬರೋಬ್ಬರಿ 89 ಹದ್ದಿನ ಕಣ್ಣುಗಳು ಬಿದ್ದಿವೆ. ಅವುಗಳಿಂದ ಬಚಾವಾಗಲು  ಭಯಾನಕ ಅಸ್ತಪ್ರಯೋಗಕ್ಕೆ ಭಾರತೀಯ ಸೇನೆ ಮುಂದಾಗಿದೆ. ಹೌದು, ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ.

ಭಾರತ ಸೇನೆ ತೆಗೆದುಕೊಂಡ ಒಂದು ನಿರ್ಧಾರ ಯುದ್ಧನೀತಿಯನ್ನೇ ಬದಲಾಯಿಸಿ ಬಿಡುತ್ತಾ? ಪಾಪಿ ಪಾಕಿಸ್ತಾನ, ನೀಚ ಚೀನಾದಿಂದ ಇಬ್ಬರಿಗೂ ಮೋದಿಯಿಂದ ಬಲವಾದ ಮರ್ಮಘಾತವೇ ಆಗಿ ಹೋಗಿದೆ. ಬರೋಬ್ಬರಿ 89 ಹದ್ದಿನ ಕಣ್ಣುಗಳಿಗೆ ಮಣ್ಣೆರಚುವಲ್ಲಿ ಮೋದಿ ಸಫಲವಾಗಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ....

 ಕೃಪೆ ಸುವರ್ಣ ನ್ಯೂಸ್.

Comments