ಇದೀಗ ಬಂದ ಸುದ್ದಿ: ಯಡಿಯೂರಪ್ಪನವರು ಇದುವರೆಗೆ ಎಷ್ಟು ಬಾರಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ ಗೊತ್ತಾ?ಅದರ ವರದಿ ಈರೀತಿ ಇದೆ. Posted by Redcraft on July 18, 2020 Get link Facebook X Pinterest Email Other Apps ಇದುವರೆಗೆ ಯಡಿಯೂರಪ್ಪನವರಿಗೆ ಎಷ್ಟು ಬಾರಿ ಕೊರೊನಾ ಟೆಸ್ಟ್ ಮಾಡಿದ್ದಾರೆ ಎಂಬುದನ್ನು ನೀವು ಕೇಳಿದರೆ ಶಾಕ್ ಆಗುತ್ತದೆ ಯಡಿಯೂರಪ್ಪನವರಿಗೆ ಇದುವರೆಗೆ ನಾಲ್ಕು ಬಾರಿ ಕೊರೋನಾ ಟೆಸ್ಟ್ ಮಾಡಿ ನಾಲ್ಕು ಬಾರಿಯು ನೆಗೆಟಿವ್ ಬಂದಿದೆ.