ಇದೀಗ ಬಂದ ಸುದ್ದಿ !! ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಕ್ಲೀನ್ ಸ್ವೀಫ್ ನೊಂದಿಗೆ ಭರ್ಜರಿ ಜಯ ಸಾಧಿಸಿದ ಬಿಜೆಪಿ, ಭಾರತದಲ್ಲೇ ಇದು ದಾಖಲೆ ಗೆಲುವು
ಕರ್ನಾಟಕ ದಲ್ಲಿ ರಾಜ್ಯಸಭಾ ಚುನಾವಣೆ ನಡೆಯುವ ಮುಂಚೆಯೇ ಅಲ್ಲಲ್ಲಿ ಕೆಲವೊಂದು ಚುನಾವಣೆಗಳು ನಡೆಯುತ್ತಿವೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬಲ್ಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವಿಟ್ಲ , ಇಲ್ಲಿ 10 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮತ್ತೆ ಭಾರತದ ಇತಿಹಾಸದಲ್ಲಿ ದಾಖಲೆ ಗೆಲುವು ಸಾಧಿಸಿದೆ.
