ಇದೀಗ ಬಂದ ಸುದ್ದಿ:ನಿರ್ಧಾರ ಬದಲಿಸಿದ ಸಿಎಂ!!!

ಇದೀಗ ಬಂದ ಸುದ್ದಿ:ನಿರ್ಧಾರ ಬದಲಿಸಿದ ಸಿಎಂ!!!
ಸಂಪುಟ ಪುನಾರಚನೆ ಬದಲು ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಆಗಸ್ಟ್ ನಲ್ಲಿ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಆಗಸ್ಟ್ ನಲ್ಲಿ ಸಂಪುಟ ವಿಸ್ತರಣೆ ಪಕ್ಕಾ ಎಂದು  ಹಿರಿಯ ಸಚಿವರ ಬಳಿ ಯಡಿಯೂರಪ್ಪ ಹೇಳಿದ್ದಾರೆ.
ಹಿರಿಯ ಸಚಿವರಿಗೆ ಸಿಎಂ ಸುಳಿವು ಕೊಟ್ಟಿದ್ದಾರೆ.  ವಿಧಾನ ಪರಿಷತ್ ಗೆ ಹೊಸದಾಗಿ ಬಿಜೆಪಿಯಿಂದ ಹೊಸಬರು ಅವಕಾಶ ಪಡೆದಿದ್ದಾರೆ. ಸಿಎಂಗೆ ಮುಂದಿನ ದಿನದಲ್ಲಿ ವಿಸ್ತರಣೆ ಒಂದು ಸವಾಲಾಗಬಹುದು.