ಬ್ರೇಕಿಂಗ್ ನ್ಯೂಸ್:ಡಿಕೆ ಶಿವಕುಮಾರ್ ಅವರು ಬಿಜೆಪಿ ಸರ್ಕಾರದ ಮುಂದೆ ಈ ಒಂದೇ ಒಂದು ಅವಕಾಶವನ್ನು ಕೊಡಿ ಎಂದು ಕೋರಿದ್ದಾರೆ.
ಸರ್ಕಾರ ಬಿಜೆಪಿ ಅಜೆಂಡಾದಂತೆ ನಡೆಯುತ್ತಿದೆ, ಇಂತಹ ಸಂದರ್ಭದಲ್ಲಿ ನಮಗೂ ಅವಕಾಶ ಕೊಡಿ ಅಂದಿದ್ದೇ ವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿ, ನಮ್ಮ ಕಾರ್ಯಕರ್ತರು ಸೇವೆ ಮಾಡೋಕೆ ಇದ್ದಾರೆ. ಆದರೆ, ಅವರು ಅವಕಾಶವನ್ನೇ ನೀಡುತ್ತಿಲ್ಲ, ಪಾಪ ಅವರು ಏನುಬೇಕು ಅದನ್ನು ಮಾಡಿಕೊಳ್ಳಲಿ ಅವರ ಕಾರ್ಯಕರ್ತರಿಗೆಗಷ್ಟೇ ಕರೆ ಕೊಡುತ್ತಾರೆ.
ಸರ್ಕಾರದ ಮಧ್ಯೆ ನಾವೇಕೆ ಪ್ರವೇಶಿಸಬೇಕು. ನಮ್ಮನ್ನ ಕರೆದಾಗ ನಾವು ಏನು ಹೇಳಬೇಕು ಹೇಳುತ್ತೇವೆ ಹೇಳುತ್ತೇವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸರ್ಕಾರದ ನಡೆಯನ್ನು ನೀವೇ ತೋರಿಸುತ್ತಿದ್ದೀರಿ, ಸರ್ಕಾರ ಕಾರ್ಯವೈಕರಿ ಸರಿಯಾಗಿ ಆಗುತ್ತಿಲ್ಲ,ಅವರ ಸಚಿವರಲ್ಲೇ ಹೊಂದಾಣಿಕೆ ಇಲ್ಲ, ಆರೋಗ್ಯ ಮೆಡಿಕಲ್ ಶಿಕ್ಷಣ ಸಚಿವರು ಒಂದೊಂದು ಹೇಳಿಕೆ ನೀಡುತ್ತಾರೆ. ಅವರೆಲ್ಲ ಅವರಿಗೆ ನಂಬಿಕೆ ಇಲ್ಲ ಅಧಿಕಾರಿಗಳ ಮೇಲೂ ನಂಬಿಕೆ ಇಲ್ಲ ಸರ್ಕಾರ ನಡೆಸೋಕೆ ಅವರಿಗೆ ಅವರೆಲ್ಲೇ ಅವರಿಗೆ ನಂಬಿಕೆ ಇಲ್ಲ ಅಧಿಕಾರಿಗಳ ಮೇಲೂ ನಂಬಿಕೆ ಇಲ್ಲ ಸರ್ಕಾರ ನಡೆಸೋಕೆ ಅವರಿಗೆ ಆಗುತ್ತಿಲ್ಲಅದಕ್ಕೆ ಬೆಂಗಳೂರಿನಿಂದ ಜನ ಊರು ಕಡೆ ಹೊರಡುತ್ತಿದ್ದಾರೆ. ಜನರಿಗೆ ಸರಿಯಾದ ಬರವಸೆಯು ಕೊಡುತ್ತಿಲ್ಲ, ಜನ ಇನೇನು ಮಾಡುತ್ತಾರೆ ನೀವೇ ಹೇಳಿ ಡಿಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

Comments
Post a Comment