ಇದೀಗ ಬಂದ ಸುದ್ದಿ: ಮೈತ್ರಿ ಸರ್ಕಾರ ಪತನದ ರೂವಾರಿ ಸಿ ಪಿ ಯೋಗಿಶ್ವರ್ ಗೆ ಒಲಿದ ಭಾರೀ ಅದೃಷ್ಟ.!

ರಾಜ್ಯ ರಾಜಕೀಯದಲ್ಲಿ ಹಲವಾರು ಬೆಳವಣಿಗೆಗಳು ನಿಮಗೆ ತಿಳಿಯುತ್ತಿದೆ. ಇದರ ನಡುವೆ ಮೈತ್ರಿ ಸರ್ಕಾರ ಪತನದ ರೂವಾರಿ ಸಿ ಪಿ ಯೋಗಿಶ್ವರ್ ಅವರಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹೌದು, ಈಗಗಾಲೇ ವಿಧಾನಪರಿಷತ್ ಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಧಾನಪರಿಷತ್ ಗೆ ನಾಮ ನೀರ್ದೆಶನದ ಪ್ರಕ್ರಿಯೆ ಸದ್ಯ ಜಾರಿಯಲ್ಲಿದ್ದು, ಸಿ ಪಿ ಯೋಗಿಶ್ವರ್ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.