ವಿಡಿಯೋ: ಕೊನೆಗೂ ವೈರಲ್ ಆಯ್ತು ಡಿಕೆಶಿ ವಿಡಿಯೋ!!!

ವಿಡಿಯೋ: ಕೊನೆಗೂ ವೈರಲ್ ಆಯ್ತು ಡಿಕೆಶಿ ವಿಡಿಯೋ!!!
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನೂತನ ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ನಡುವೆ ಆರೋಪ-ಪ್ರತ್ಯಾರೋಪ ತಾರಕ್ಕೇರಿದೆ.

ಅಲ್ಲದೇ ಡಿಕೆ ಶಿವಕುಮಾರ್ ವಿರುದ್ಧ ಯೋಗೇಶ್ವರ್ ವಿಡಿಯೋ ಬಾಂಬ್ ಸಿಡಿಸಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.