ಛತ್ತೀಸ್ಗಢ ಉಪಚುನಾವಣೆಯಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ ಕಾಂಗ್ರೆಸ್ !! ಕಾಂಗ್ರೆಸ್ ಅಭ್ಯರ್ಥಿ ಮುಂದೆ ಕೇವಲ 9 ಮತಗಳನ್ನು ಪಡೆದು ಹೀನಾಯ ಸೋತ ಬಿಜೆಪಿ
ಛತ್ತೀಸ್ಗಢ ದಲ್ಲಿ ಉಪಚುನಾವಣೆ ನಡೆದು ಇಂದು ಮತ ಎಣಿಕೆ ಕಾರ್ಯ ಮುಕ್ತಾಯ ಹಂತ ತಲುಪಿದ್ದು ಸತತ 19 ರಲ್ಲಿ 19 ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ, ಮೋದಿ ಅಲೆಯನ್ನು ಮೀರಿದ ಗೆಲುವು ಪಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ದೇವತಿ ಕರ್ಮ ದಂತೇವಾಡ ವಿಧಾನಸಭೆ ಉಪಚುನಾವಣೆಯಲ್ಲಿ ಜಯಗಳಿಸಿ, ಬಿಜೆಪಿಯ ಓಜಸ್ವಿ ಮಂಡವಿ ಅವರನ್ನು 11, 331 ಮತಗಳ ಅಂತರದಿಂದ ಸೋಲಿಸಿದರು. ದಂತೇವಾಡಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಕಲೆಕ್ಟರೇಟ್ ಮತ್ತು ಕಾಂಗ್ರೆಸ್ ಕಚೇರಿ ಬಳಿ ಪಟಾಕಿ ಸಿಡಿಸುವುದರೊಂದಿಗೆ ಆಚರಣೆ ಪ್ರಾರಂಭವಾಗಿದೆ.
Comments
Post a Comment