ಮೂರು ರಾಶಿಯವರಿಗೆ ಇಂದು ಒಲಿಯಲಿದ್ದಾಳೆ ಅದೃಷ್ಟ ಲಕ್ಷ್ಮೀ.! ಜಾತಕದ ದೋಷ ನಿವಾರಣೆಗೆ ಕೂಡಲೇ ಸಂಪರ್ಕಿಸಿ

ನಿತ್ಯನೀತಿ : ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಸಹ ತಮ್ಮ ಅಂತರಂಗದ ಶೋಧವನ್ನು ತಾವೇ ಮಾಡಿಕೊಳ್ಳಬೇಕು. ಸಜ್ಜನರ ಸಹವಾಸ ಮಾಡಬೇಕು. ಸಜ್ಜನರ ನುಡಿಗಳನ್ನು ಕೇಳಬೇಕು, ಮನನ ಮಾಡಿಕೊಳ್ಳಬೇಕು. ಮನಸ್ಸಿನ ಕ್ಲೇಶಗಳನ್ನು ಕಳೆದುಕೊಳ್ಳಬೇಕು. ತನ್ಮೂಲಕ ಬದುಕಿನಲ್ಲಿ ಶಾಶ್ವತವಾದ ಬೆಳಕನ್ನು ಮೂಡಿಸಿಕೊಳ್ಳಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

ನಿಮ್ಮ ಎಲ್ಲಾ ಜಾತದ ದೋಷ ನಿವಾರನೆಗಾಗಿ ಕೂಡಲೇ ಕರೆ ಮಾಡಿ 9731901464

# ಪಂಚಾಂಗ : ಶುಕ್ರವಾರ, 12.03.2021

ಸೂರ್ಯ ಉದಯ ಬೆ.06.29 / ಸೂರ್ಯ ಅಸ್ತ ಸಂ.06.29

ಚಂದ್ರ ಉದಯ ನಾ.ಬೆ.06.29/ ಚಂದ್ರ ಅಸ್ತ ಸಂ.05.46

ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ

ತಿಥಿ: ಚತುರ್ದಶಿ (ಮ.03.03) ನಕ್ಷತ್ರ: ಶತಭಿಷಾ (ರಾ.10.51)

ಯೋಗ: ಸಿದ್ಧ (ಬೆ.08.29) ಕರಣ: ಶಕುನಿ-ಚತುಷ್ಪಾದ (ಮ.03.03-ರಾ.03.24)

ಮಳೆ ನಕ್ಷತ್ರ: ಶತಭಿಷಾ ಮಾಸ: ಕುಂಭ, ತೇದಿ: 29


ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464

# ಇಂದಿನ ಭವಿಷ್ಯ :

ಮೇಷ: ವ್ಯಾಪಾರದಲ್ಲಿ ಏರಿಳಿತಗಳು ಸಾಮಾನ್ಯ ವಾಗಿರುತ್ತದೆ. ಯಾರೊಂದಿಗೂ ವಾಗ್ವಾದ ಬೇಡ

ವೃಷಭ: ವೃತ್ತಿಯಲ್ಲಿ ನಿಮ್ಮ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಮೆಚ್ಚಿ ಬಡ್ತಿ ಕೊಡುವ ಸಾಧ್ಯತೆಗಳಿವೆ

ಮಿಥುನ: ಒಳ್ಳೆಯ ಸಮಯ ಬರುವವರೆಗೂ ಕಾಯುವುದು ಉತ್ತಮ. ಜಾಣ್ಮೆಯಿಂದ ವರ್ತಿಸಿ

ಕಟಕ: ಸಮಾಜ ಸೇವಕರಿಗೆ ಹಿತಶತ್ರುಗಳ ಕಾಟ

ಸಿಂಹ: ಶುಭ ಕಾರ್ಯಕ್ಕೆ ಹಣ ಖರ್ಚು ಮಾಡುತ್ತೀರಿ. ಸ್ನೇಹಿತರಿಂದ ಲಾಭವಿದೆ

ಕನ್ಯಾ: ಒಪ್ಪಂದಗಳನ್ನು ಮುಂದೂಡುವುದು ಒಳ್ಳೆಯದು. ಶತ್ರುಗಳು ದೂರ ಸರಿಯುವರು

ತುಲಾ: ನೌಕರರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ

ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ

ಧನುಸ್ಸು: ಸಾಲದ ಸುಳಿಯಲ್ಲಿ ಸಿಲುಕಿ ತೊಂದರೆ ಅನುಭವಿಸುವಿರಿ. ವಾದ-ವಿವಾದ ಮಾಡದಿರಿ

ಮಕರ: ತಾಯಿಯ ಕಡೆಯಿಂದ ಆಸ್ತಿ ಸಿಗಬಹುದು

ಕುಂಭ: ಮಾನಸಿಕ ಕ್ಷೋಭೆ ಕಂಡುಬರುತ್ತದೆ

ಮೀನ: ಸಜ್ಜನರ ಸಹವಾಸ ಮಾಡುವಿರಿ

Comments