ಕಾಂಗ್ರೆಸ್ ಮುಕ್ತ ಭಾರತ ಮಾಡಲು ಕರೆ ನೀಡಿದ ಬಿಜೆಪಿಗೆ ಬಿಗ್ ಶಾಕ್, ಈ ರಾಜ್ಯದಲ್ಲಿ ಈಗ ಬಿಜೆಪಿ ಮುಕ್ತ.!

2014ರಲ್ಲಿ ಬಿಜೆಪಿ ಸಾಧಿಸಿದ ಅದ್ಬುತ ಗೆಲುವಿನಿಂದಾಗಿ ಶತಮಾನಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಭಾರತದಿಂದ ಮುಕ್ತ ಮಾಡಬೇಕು ಎಂದು ಘೋಷಣೆ ಮಾಡಿತ್ತು ಅದರೆ ಬಳಿಕ ಕಾಂಗ್ರೆಸ್ ಸೋಲು ಹಾಗೂ ಗೆಲುವುಗಳನ್ನು ಕಂಡು ಇಂದು ತನ್ನ ಆಸ್ತಿತ್ವವನ್ನು ಉಳಿಸಿಕೊಂಡಿದೆ ಅದರೆ ಸದ್ಯ ಬಿಜೆಪಿ ಜನಪ್ರಿಯತೆ ಕುಸಿಯುತ್ತಿದೆ.

ದೇಶದ ಬೇರೆ ಬೇರೆ ರಾಜ್ಯಗಳ ಬಿಜೆಪಿ ಶಾಸಕರು ಇಂದು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ ಈ ನಡುವೆ ಪಂಂಜಾಬ್ ನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಪಂಜಾಬ್ ರಾಜ್ಯದಲ್ಲಿ 

Comments