ಕರ್ನಾಟಕದಲ್ಲಿ ಬಲಿಷ್ಠವಾಗಿರುವ ಹಾಗೂ ಬಲಿಷ್ಠ ಬೆಂಬಲಿಗರನ್ನು ಹೊಂದಿರುವ ರಾಜ್ಯದ ಉನ್ನತ ಬಲಿಷ್ಠ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿಯನ್ನು ಸೋಲಿಸಬಲ್ಲ ನಾಯಕ ಎಂದು ಕಾಂಗ್ರೆಸ್ ಮುಖಂಡ ಹೇಳಿದರು, ಸದಾ ಜನಪರ ಕೆಲಸ ಮಾಡುವ ರೈತ ನಾಯಕ ಕರುನಾಡ ಟಗರು ಯೋಜನೆಗಳ ಹರಿಕಾರ ಬಡವರ ಬಂಧು ಅನೇಕ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರ ಮೋದಿಯನ್ನು ಸೋಲಿಸಬಲ್ಲರು ಹಾಗೂ ದೇಶದ ಪ್ರಧಾನಿಯಾಗಬಲ್ಲ ಉತ್ತಮ ನಾಯಕ ಎಂದು ಹೇಳಿದರು. ನಿಮಗೂ ಈ ಮಾತು ಸರಿ ಎನಿಸಿದರೆ ತಪ್ಪದೆ ಶೇರ್ ಮಾಡಿ.
Comments
Post a Comment