ಆರ್.ಎಸ್.ಎಸ್ ಬಗ್ಗೆ ವಿ’ವಾದತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ.! ಎದುರಾಯ್ತು ಭಾರೀ ಟೀ’ಕೆ

ರಾಹುಲ್ ಗಾಂಧಿ ಅವರು ಆರ್.ಎಸ್.ಎಸ್ ಬಗ್ಗೆ ಹೇಳಿಕೆಯೊಂದನ್ನು ನೀಡುವ ಮೂಲಕ ಭಾರೀ ಟೀಕೆಗೆ ಒಳಗಾಗಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ ಆರ್.ಎಸ್.ಎಸ್ ಮತ್ತು ಅದರ ಇತರ ಸಂಘಟನೆಗಳನ್ನು ಸಂಘ ಪರಿವಾರ್ ಎಂದು ಹೇಳುವುದು ತಪ್ಪು ಬರೆದುಕೊಂಡಿದ್ದಾರೆ.


ಸಮಾಜದ ಹಾಗೂ ಹಿರಿಯರ ಬಗ್ಗೆ ಸಹಾನೂಭೂತಿ ಇಲ್ಲದ ಸಂಘಟನೆಯನ್ನು ಸಂಘ ಪರಿವಾರ್ ಎಂದು ಕರೆಯುವುದು ತಪ್ಪು ಎಂಬುದು ರಾಹುಲ್ ಗಾಂಧಿಯವರ ಮಾತಿನ ವಾದ. ಟ್ವೀಟರ್ ನಲ್ಲಿ ರಾಹುಲ್ ಗಾಂಧಿಯವರ ಬರಹಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರು ಇದಕ್ಕೆ ತೀಕ್ಸ್ನವಾಗಿ ಪ್ರತಿಕ್ರಿಯಿದ್ದಾರೆ. 

ಉತ್ತರಪ್ರದೇಶದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರ ಮೇಲೆ ನಡೆದ ಘಟನೆಯಿಂದಾಗಿ ರಾಹುಲ್ ಗಾಂಧಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ರಾಹುಲ್ ಗಾಂಧಿಯವರ ಈ ಹೇಳಿಕೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.


Comments