ಡ್ರೋನ್ ಪ್ರತಾಪ್ ಈ ಹೆಸರು ಕೇಳಿದಾಗ ಕೆಲವು ತಿಂಗಳುಗಳ ಹಿಂದೆ ನಮ್ಮ ದೇಶದ ಹೆಮ್ಮೆ ಎಂದು ಎದೆ ತಟ್ಟಿ ಹೇಳುತ್ತಿದ್ದೇವು ಅದಾದ ಬಳಿಕ ಡ್ರೋನ್ ಪ್ರತಾಪ್ ಎಂದು ಖ್ಯಾತಿಗಳಿಸಿದ್ದ ಪ್ರತಾಪ್ ಅವರ ನಿಜ ಬಣ್ಣ ಏನು ಎಂಬುದು ಇಡೀ ದೇಶಕ್ಕೆ ತಿಳಿಯಿತು.
ಡ್ರೋನ್ ಪ್ರತಾಪ್ ಅವರ ಸಾಧನೆ ಹಾಗೂ ಪ್ರಶಸ್ತಿಗಳ ಬಗ್ಗೆ ನಡೆದ ಸತ್ಯ ಪರೀಕ್ಷೆಯಲ್ಲಿ ತಿಳಿದು ಎಲ್ಲಾ ಸತ್ಯ ಬಟಾ ಬಯಲದ ಬಳಿಕ ಪ್ರತಾಪ್ ಕುರಿತು ಭಾರೀ ಟ್ರೋಲ್ ಗಳು ಆರಂಭವಾದವು, ತಾವೂ ಮಾಡಿದ ಭಾಷಣ ಹಾಗೂ ಇನ್ನಿತರ ವೀಡಿಯೋಗಳು ಟ್ರೋಲ್ ಗರಿಗೆ ಆಹಾರವಾಗಿತ್ತು.
ಪ್ರತಾಪ್ ಅವರ ಸುಳ್ಳು ಸಾಧನೆಗಳ ಸುದ್ದಿಯ ಬಳಿಕ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದು ಬಿಟ್ಟರೆ ಬಳಿಕ ಎಲ್ಲೂ ಕಾಣಿಸಿಲ್ಲ. ಸದ್ಯ ಡ್ರೋನ್ ಪ್ರತಾಪ್ ಡ್ಯಾನ್ಸ್ ಮಾಡುವ ವೀಡಿಯೋ ಒಂದು ಶೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಗ್ ಬಾಸ್ ಗೆ ಡ್ರೋನ್ ಪ್ರತಾಪ್ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದಾರು ಅಧಿಕೃತವಾಗಿ ಯಾವುದೇ ಸುದ್ದಿಗಳು ಬಂದಿರಲಿಲ್ಲ. ಸರ್ಚ್ ಇಂಜಿನ್ ಗೂಗಲ್ ನಲ್ಲಿಯೂ ಡ್ರೋನ್ ಪ್ರತಾಪ್ ಎಲ್ಲಿ ಎಂದು ಆನೇಕ ಜನರು ಸರ್ಚ್ ಮಾಡಿದ್ದಾರೆ ಅದರೆ ಯಾವುದೇ ಅಧಿಕೃತ ಮಾಹಿಗಳು ಗೂಗಲ್ ನಲ್ಲಿಯೂ ಲಭ್ಯವಿಲ್ಲ.
Comments
Post a Comment