ಸುಳ್ಳು ಸುದ್ದಿ ಎಂದು ಮೋದಿ ವಿರುದ್ದ ಕಿ’ಡಿಕಾರಿ, ಬಳಿಕ ’ಸಾರಿ’ ಕೇಳಿದ ಕಾಂಗ್ರೆಸ್ ನಾಯಕ.! ಕಾರಣವೇನು ಗೊತ್ತಾ.?

ಒಂದು ಸಮಸ್ಯೆಯನ್ನು ಬಗೆಹರಿಸಲು ಸರಳವಾದ ಇಂಗ್ಲೀಷ್ ಪದವೆಂದರೆ ಸಾರಿ. ಅಂಗ್ಲ ಭಾಷೆಯಲ್ಲಿ ಕ್ಲಿಷ್ಖಕರವಾದ ಪದಗಳ ಬಳಕೆಗೆ ಹೆಸರುವಾಸಿಯಾಗಿರುವ ಶಶಿ ತರೂರ್ ಸದ್ಯ ಪ್ರಧಾನಿ ಮೋದಿ ವಿರುದ್ದ ಕಿ’ಡಿಕಾರಿ ಬಳಿಕ ಸಾರಿ ಕೇಳಿದ್ದಾರೆ. ಪ್ರಧಾನಿ ಮೋದಿ ಭಾಂಗ್ಲಾ ದೇಶದ ಸ್ವಾತಂತ್ರ್ಯೋತ್ಸದ ಅಂಗವಾಗಿ ಪ್ರವಾಸ ಕೈಗೊಂಡಿದ್ದರು.

ಪ್ರಧಾನಿ ಮೋದಿ ಭಾಂಗ್ಲಾ ದೇಶದ ವಿಮೋಚನ ಸಂಧರ್ಭದ ಕುರಿತು ಮಾತುಗಳನ್ನಾಡಿದ್ದಾರು ಅದರೆ ಶಶಿ ತರೂರ್ ಕೆಲವು ನಕಲಿ ಸುದ್ದಿಗಳನ್ನು ಓದಿ ಪ್ರಧಾನಿ ಮೋದಿಯವರು ಭಾಂಗ್ಲಾ ವಿಮೋಚನೆಗೆ ಸಹಕಾರಿಯಾಗಿದ್ದವರ ಹೆಸರನ್ನು ಸ್ಮರಿಸಲಿಲ್ಲ ಮತ್ತು ಅದು ಯಾರು ಎಂದು ಎಲ್ಲರಿಗೂ ತಿಳಿದಿದೆ ಮತ್ತು ಭಾಂಗ್ಲಾಕ್ಕೂ ಭಾರತದ ಸುಳ್ಳಿನ ರುಚಿಯನ್ನು ತೋರಿಸಿದ್ದರೆ ಎಂದು ತರೂರ್ ತೀಕ್ಸ್ನವಾಗಿ ಪ್ರತಿಕ್ರಿಯಿಸಿದರು.

ಶಶಿ ತರೂರ್ ಸತ್ಯ ಸುದ್ದಿಯನ್ನು ತಿಳಿದ ಬಳಿಕ ನನ್ನ ತಪ್ಪಿದ್ದಲ್ಲಿ ಕ್ಷಮೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳುವ ಮೂಲಕ ಸಾರಿ ಕೇಳಿದರು. ಇದು ಒಂದು ರೀತಿಯಾಗಿ ಪ್ರಶಂಸೆಗೂ ಕಾರಣವಾಗಿದೆ.

Comments