ದೇವರು ನಿರ್ಮಿತ ಪ್ರಕೃತಿಯಲ್ಲಿ ಅದೆಷ್ಟು ಸುಂದರವೆಂದರೆ ಮನುಷ್ಯ ಮನುಷ್ಯರಿಗೆ ಸಹಾಯ ಮಾಡುವ ಸಂಧರ್ಭ ಒಂದು ಕಡೆಯಾದರೆ, ಪ್ರಾಣಿ ಪ್ರಾಣಿಗಳ ಸಹಾಯದ ಹೃದಯ ಇನ್ನೊಂದು ಕಡೆ. ಇಂತಹ ವೈಶಿಷ್ಟ್ಯಗಳ ನಡುವೆ ಇಲ್ಲೊಂದು ಭಾರೀ ವಿಶೇಷ ಹಾಗೂ ಮೆಚ್ಚುಗೆಯ ವೈರಲ್ ವೀಡಿಯೋ ಒಂದು ವೈರಲ್ ಆಗಿದೆ.
ಬ್ಯಾಕಾಂಕ್ ದೇಶದಲ್ಲಿ ನಡೆದ ವೀಡಿಯೋ ಒಂದು ಭಾರೀ ವೈರಲ್ ಆಗಿದೆ. ತನ್ನ ಗೆಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದನ್ನು ಗಮನಿಸಿದ ಆನೆಯೊಂದು ಅಲ್ಲೇ ದಡದಿಂದ ನೀರಿಗೆ ಇಳಿದು ತನ್ನ ಗೆಳೆಯನನ್ನು ರಕ್ಷಿಸಿದೆ. ಈ ವೀಡಿಯೋ ಸದ್ಯ ಭಾರೀ ವೈರಲ್ ಆಗಿದ್ದು, ಪ್ರಾಣಿ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ಕೇರಳದಲ್ಲಿ ಹಾಗೂ ದೇಶದ ಇತರ ರಾಜ್ಯಗಳಲ್ಲಿ ನಡೆದ ಪ್ರಾಣಿ ಚಿತ್ರ ಹಿಂಸೆ ಮಾನವನ ಕ್ರೂ’ರತೆಯನ್ನು ಸೂಚಿಸಿದರೆ. ಇಂತಹ ಪ್ರಾಣಿಯ ಮಾನವೀಯತೆಯ ವೀಡಿಯೋ ಮನುಷ್ಯನ ಬುದ್ದಿಗೆ ಮತ್ತೊಂದು ಮಾದರಿ.
Comments
Post a Comment