ವೈರಲ್ ವಿಡಿಯೋ: ಉ-ಗ್ರ-ರು ಬಚ್ಚಿಟ್ಟಿದ್ದ ಐ-ಇ-ಡಿ ಬಾಂ-ಬ್ ನಿಷ್ಕ್ರೀಯಗೊಳಿಸಿದ ಭಾರತದ ವೀರ ಯೋ-ಧ-ರು

ಪ್ರಪಂಚದ ಯಾವುದೇ ರಾಷ್ಟ್ರವನ್ನು ತೆಗೆದುಕೊಂಡರು ರಾಷ್ಟ್ರ ರಕ್ಷಣೆಗೆ ಸೇ-ನೆ ಅತ್ಯಂತ ಪ್ರಮುಖ. ದೇಶದ ಜನರು ನಿಶ್ಚಿಂತೆಯಾಗಿ ಜೇವಿಸಬೇಕಾದರೆ ಆ ದೇಶದ ಸೇ-ನೆ ಗಡಿಯಲ್ಲಿ ಎಚ್ಚರದಿಂದ ಕವಾಲು ಕಾದರೆ ಮಾತ್ರ ದೇಶದ ಜನರು ನಿಶ್ಚಿಂತೆಯಾಗಿರಲು ಸಾಧ್ಯ. ದೇಶದ ಆಂತರಿಕ ಶಾಂತಿಯನ್ನು ಭಂಗಗೊಳಿಸಲು ಉಗ್ರ ಶಕ್ತಿಗಳು ಕಾಯುತ್ತಿರುತ್ತವೆ ಅದರೆ ದೇಶದ ಯೋಧರು ಉಗ್ರರನ್ನು ಹೆಮ್ಮೆಟ್ಟಿಸಿದರೆ ಮಾತ್ರ ದೇಶದ ಭದ್ರತೆಯನ್ನು ಕಾಪಾಡಲು ಸಾಧ್ಯ.

ಭಾರತೀಯ ಯೋಧರ ಸಾಧನೆ ಹಾಗೂ ಶೌರ್ಯ ಇಡೀ ವಿಶ್ವದಲ್ಲಿಯೇ ಖ್ಯಾತಿ ಪಡೆದಿದೆ. ಈ ಮೂಲಕ ಭಾರತೀಯ ಸೇ-ನೆ ಪ್ರಪಂಚಕ್ಕೆ ಮಾದರೆ. ಸದ್ಯ ಭಾರತೀಯ ಸೇನೆಯ ಶೌರ್ಯಕ್ಕೆ ಮತ್ತೊಂದು ಕಾರ್ಯ ಮಾದರಿಯಾಗಿದೆ. ಶ್ರೀ ನಗರದಲ್ಲಿ ಉಗ್ರರು ಬಚ್ಚಿಟ್ಟಿದ್ದ ಐ.ಇ.ಡಿ ಬಾಂಬ್ ನ್ನು ಭಾರತೀಯ ಯೋಧರು ನಿಷ್ಕ್ರೀಯಗೊಳಿಸುವ ಮೂಲಕ ಮತ್ತೊಂದು ಶೌರ್ಯ ಮೆರೆದಿದ್ದಾರೆ.

Comments