ಪ್ರಧಾನಿ ಮೋದಿ ಫೋನಿನಲ್ಲಿ ಮಾತನಾಡುವಾಗ ಕರೆ ಕಡಿತಗೊಂಡಿದ್ದಕೆ ಮಾಡಿದ್ದೇನು ಗೊತ್ತಾ.? ಮೋದಿ ಮಾಡಿದ ಕಾರ್ಯಕ್ಕೆ ದೇಶವೇ ತಲೆಬಾಗಿದೆ.!
ಸಾಮಾನ್ಯವಾಗಿ ನಾವು ಕರೆ ಮಾಡುವಾಗ ನೆಟ್ ವರ್ಕ್ ಸಮಸ್ಯೆ ಎದುರಾಗುವುದು ಸಾಮಾನ್ಯ. ಇದೇ ರೀತಿಯ ಸಮಸ್ಯೆ ದೇಶದ ಪ್ರಧಾನಿಗೆ ಎದುರದಾಗ ಏನು ಮಾಡಬಹುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅಂತದೇ ರೀತಿಯ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿಗೆ ಎದುರಾದಗ ಅವರು ಏನು ಮಾಡಿದ್ದರು ಗೊತ್ತಾ.?
ನರೇಂದ್ರ ಮೋದಿ ಫೋನಿನಲ್ಲಿ ಮಾತನಾಡುವಾಗ ನೆಟ್ ವರ್ಕ ಸಮಸ್ಯೆ ಎದುರಾಯಿತು. ನೆಟ್ ವರ್ಕ ಸಮಸ್ಯೆ ಎಂದು ಸುಮ್ಮನಾದಗ ಮೋದಿ ತಕ್ಷಣ ಟೆಲಿಕಾಂ ಅಧಿಕಾರಿಗಳ ಸಭೆ ಕರೆದು ಇಂತಹ ನೆಟ್ ವರ್ಕ ಸಮಸ್ಯೆಯನ್ನು ಸರಿಪಡಿಸುವ ಮೂಲಕ ದೇಶದ ಜನರಿಗೆ ನೆಟ್ ವರ್ಕ್ ಸಮಸ್ಯೆ ಎದುರಾಗದಂತೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದ್ದಾರೆ.
Comments
Post a Comment