Breaking news !! ಹೈಕಮಾಂಡ್ ಆದೇಶದಂತೆ ಸಿದ್ದರಾಮಯ್ಯ ಉನ್ನತ ಹುದ್ದೆ, ಧಕ್ಷಿಣ ಭಾರತ ಕಾಂಗ್ರೆಸ್ ಗೆ ನಮ್ಮ ಬಾಸ್ ಅಧಿಪತಿ
ರಾಜ್ಯದ ಇಬ್ಬರು ಕಾಂಗ್ರೆಸ್ ನಾಯಕರಿಗೆ ಎಐಸಿಸಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ಹುದ್ದೆ ನೀಡಲು ಆಸಕ್ತಿ ತೋರಿದೆ.
ಸಿದ್ದರಾಮಯ್ಯ ಅವರಿಗೆ CWCD ಸ್ಥಾನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಫರ್ ನೀಡಲಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳುವಂತೆ ಪಾಟೀಲ್ ಅವರಿಗೆ ಸೂಚನೆ ನೀಡಿದ್ದರೂ ರಾಜ್ಯರಾಜಕಾರಣದಲ್ಲಿ ಮುಂದುವರೆಯಲು ಅವರು ಆಸಕ್ತಿ ತೋರಿಸಿದ್ದರು. ಸಿದ್ದರಾಮಯ್ಯ ಅವರಿಗೆ ದಕ್ಷಿಣ ರಾಜ್ಯಗಳ ಉಸ್ತುವಾರಿನೀಡಲಾಗುವುದು ಎನ್ನಲಾಗಿದೆ.
Comments
Post a Comment