ಬಿಗ್ ಬಾಸ್ ಕನ್ನಡ ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ರಿಯಾಲಿಟಿ ಶೋ. ವಿಭಿನ್ನ ಹಾಗೂ ವಿಚಿತ್ರ ಮನಸ್ಸುಗಳನ್ನು ಒಂದು ಕಡೆ ಒಟ್ಟುಗೂಡಿಸಿ ನಿಜವಾದ ಮನಸ್ಥಿತಿಯನ್ನು ಹೊರಗೆ ತರುವ ಪ್ರಯತ್ನವೇ ಬಿಗ್ ಬಾಸ್. ಕನ್ನಡ ಹಾಗೂ ಇತರ ಭಾಷೆಗಳ ಬಿಗ್ ಬಾಸ್ ಬಗ್ಗೆ ಬಹಳಷ್ಟು ಕುತೂಹಲಕಾರಿ ಸಂಗತಿಗಳು ಇವೇ ಎಂಬುದನ್ನು ನೀವೂ ತಿಳಿದಿರಲಿಕ್ಕಿಲ್ಲ. ಪ್ರತಿ ಬಾರಿ ಬಿಗ್ ಬಾಸ್ ಆರಂಭಗೊಂಡಾಗ ಈ ಬಗ್ಗೆ ಬಹಳಷ್ಟು ವೈರಲ್ ಸತ್ಯಗಳು ಹೊರಬೀಳುತ್ತವೆ.
ಬಿಗ್ ಬಾಸ್ ಧ್ವನಿ ಹಾಗೂ ಇನ್ನಿತರ ಸುದ್ದಿಗಳ ಬಗ್ಗೆ ಬಹಳಷ್ಟು ಕಟ್ಟುಕಥೆಗಳು ಚಾಲ್ತಿಯಲ್ಲಿದೆ. ಬಿಗ್ ಬಾಸ್ ಒಂದು ಸ್ಕ್ರಿಪ್ಟೆಡ್ ಶೋ ಎಂಬುದು ಹಲವರ ವಾದ. ಅದರೆ ನಿಜವಾದ ಸತ್ಯವೆನೆಂದರೆ ಬಿಗ್ ಬಾಸ್ ಸ್ಕ್ರಿಪೆಡ್ ಶೋ ಅಲ್ಲ, ಅಲ್ಲಿ ನಡೆಯುವ ಯಾವುದೇ ಘಟನೆಗಳು ಪೂರ್ವನಿಯೋಜಿತವಲ್ಲ ಎಂಬುದು ಸತ್ಯ. ಬಿಗ್ ಬಾಸ್ ಶೋ ಹಿಂದಿನ ರಹಸ್ಯಗಳ ಬಗ್ಗೆ ಇಲ್ಲಿ ಒಂದು ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ.
Comments
Post a Comment