ದೇಶದ ಆಂತರಿಕ ಭದ್ರತೆಯನ್ನು ಕಾಪಡಲು ಆ ದೇಶದ ಗಡಿಯಲ್ಲಿ ಸೇನೆಯೂ ಅತ್ಯಂತ ಪ್ರಕಾರವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಆ ದೇಶದ ಜನರು ಸುರಕ್ಷಿತವಾಗಿರಲು ಸಾಧ್ಯವುಲ್ಲ. ಮಾತ್ರವಲ್ಲದೆ ಇದು ಪ್ರತಿ ದೇಶದ ಭದ್ರತ ವ್ಯವಸ್ಥೆಯ ಪ್ರಮುಖ ಅಂಗ ಕೂಡ ಹೌದು. ಪ್ರತಿ ದೇಶವೂ ಕೂಡ ತನ್ನ ದೇಶದ ಭದ್ರತೆಗೆ ಅತೀ ಹೆಚ್ಚು ಖರ್ಚು ಮಾಡುತ್ತದೆ.
ವಿಶ್ವದಲ್ಲಿ ಅತ್ಯಂತ ಭಯಾನಕವಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಅದು ಭಯೋತ್ಪಾದನೆ ಇದರಲ್ಲಿ ಭಾರತ ಕೂಡ ಹೋರತಾಗಿಲ್ಲ ಭಾರತ ಹಾಗೂ ವಿಶ್ವದ ಬಹುತೇಕ ರಾಷ್ಟ್ರಗಳು ಈ ಸಮೆಸ್ಯೆಯನ್ನು ಎದುರಿಸುತ್ತಿದೆ. ಸದ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ದ ಕಾರ್ಯಚರಣೆ ನಡೆಸಿದ್ದು ಇದರಲ್ಲಿ ಸುಮಾರು 6ಕ್ಕೂ ಅಧಿಕ ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಪ್ರತಿ ಬಾರಿ ಭಾರತದ ಸೈನ್ಯದ ವಿರುದ್ದ ಉಗ್ರರು ದಾಳಿ ನಡೆಸಿದಾಗ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿ ಸೇನೆಗೆ ಬುದ್ದಿ ಕಳಿಸಿದೆ.
Comments
Post a Comment