ಆಕಾಶದಲ್ಲಿ ತೇಲಿದ ಹಡಗು: ಆಚ್ಚರಿ ಮೂಡಿಸುವ ವಿಡಿಯೋ ಶೋಷಿಯಾಲ್ ಮೀಡಿಯಾದಲ್ಲಿ ವೈರಲ್

ಶೋಷಿಯಾಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೀವೂ ಕಾಣಬಹುದು, ಅದರಲ್ಲಿ ಎಷ್ಟೋ ವಿಡಿಯೋಗಳು ನಮ್ಮ್ ಕಣ್ಣಿಗೆ ಸವಾಲು ಎಂದೆನಿಸುವ ವಿಡಿಯೋಗಳು ನಮೆಗೆ ಕಾಣಸಿಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಆಕಾಸದಲ್ಲಿ ಹಕ್ಕಿಗಳು ಹಾರುವುದನ್ನು ನಾವು ಕಾಣಬಹುದು, ಅಷ್ಟೇ ಯಾಕೆ ಆಕಾಶದಲ್ಲಿ ವಿಮಾನಗಳು ಹಾರುವುದನ್ನು ನೀವು ನೋಡಿರುತ್ತೀರಿ ಅದರೆ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಹಡಗೊಂದು ಆಕಾಶದಲ್ಲಿ ತೆಲಾಡುತ್ತಿದೆ. ಮಾತ್ರವಲ್ಲದೆ ಇದು ಭಾರೀ ಆಚ್ಚರಿಗೆ ಕಾರಣವಾಗಿದೆ. ಅದರೆ ಈ ವಿಡಿಯೋವನ್ನು ಸರಿಯಾಗಿ ಗಮನಿಸಿದರೆ ಇದು ಮೋಡದ ಚಲನೆಯ ಸಂಧರ್ಭದಲ್ಲಿ ಉಂಟಾಗಿರುವ ಒಂದು ದೃಶ್ಯ ಅದರು ಇದು ಹಡಗು ತೆಲಡುವ ರೀತಿಯಲ್ಲೇ ಕಾಣಿಸುತ್ತದೆ.

Comments