ಆಕಾಶದಲ್ಲಿ ಕ್ರ್ಯಾಶ್ ಆಯ್ತು ವಿಮಾನ: ಎದೆ ಢವಢವ ಎಂದೆನಿಸುವ ವೈರಲ್ ವಿಡಿಯೋ

ಲೋಹದ ಹಕ್ಕಿ ಎಂದರೆ ತಕ್ಷಣ ನೆನಪವಾಗುವ ವಾಹನವೇ ವಿಮಾನ. ವಾಯು ಸಾರಿಗೆಯಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದ ವಿಮಾನಗಳ ಸಂಖ್ಯೆ ದೇಶದ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ವಲಯದಲ್ಲಿ ಭಾರೀ ಕ್ರಾಂತಿಯನ್ನು ಮೂಡಿಸಿದೆ. ವಿಮಾನದ ಪ್ರಯಾಣ ಎಷ್ಟು ಸುಲಭವೋ ಅದೇ ರೀತಿ ಒಂದು ರೀತಿಯಲ್ಲಿ ಅಪಘಾತಕ್ಕೂ ಕಾರಣವಾಗಬಹುದು. ಮಾತ್ರವಲ್ಲದೆ ಇಲ್ಲೊಂದು ಭಯಾನಕ ವಿಡಿಯೋ ವೈರಲ್ ಆಗಿದೆ.

ವಿಮಾನದಲ್ಲಿ ಸುಮಾರು 120ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು ಈ ಸಂಧರ್ಭದಲ್ಲಿ ಹಟ್ಟಾತ್ತಾಗಿ ವಿಮಾನ ಕ್ರ್ಯಾಶ್ ಆಗಿದೆ. ಇದರ ಕುರಿತಾದ ಭಯಾನಕ ವಿಡಿಯೋ ಒಂದು ವೈರಲ್ ಆಗಿದೆ. ಅದರ ವಿಡಿಯೋ ಒಂದು ಇಲ್ಲಿದೆ ನೋಡಿ.

Comments