ಭಾರತ ದೇಶದಲ್ಲಿ ಕರೋನಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಾಡಯಿಸುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಅಮಿತ್ ಶಾ ಮತ್ತು ಆರ್.ಎಸ್.ಎಸ್ ಪ್ರಮುಖ ನಾಯಕರು 2022 ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ಹಾಗೂ ಪೂರ್ವ ತಯಾರಿಯ ಬಗ್ಗೆ ಸಭೆ ನಡೆಸಿರುವುದು ದೇಶವಾಸಿಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ವಲಯದಲ್ಲೂ ಮೋದಿಯವರ ಈ ಸಭೆಗೆ ಭಾರೀ ಟೀಕೆಗಳು ಎದುರಾಗಿದೆ.
ನರೇಂದ್ರ ಮೋದಿಯವರ ಈ ಕಾರ್ಯಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿರುವ ಈ ಸಂಧರ್ಭದಲ್ಲಿ ರಾಜಕೀಯದ ಮುತ್ಸದ್ದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಅವರು ಮಾತಿನ ಮೂಲಕ ಮೋದಿ ಜೀಯವರ ಕಿವಿ ಹಿಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ದೊಡ್ಡ ಗೌಡರು ಕೇಂದ್ರ ಸರ್ಕಾರದ ಗಮನ ಚುನಾವಣೆಯ ಮೇಲೆ ಇದೆಯೇ ಹೊರತು ಕೋವಿಡ್ ನಿರ್ವಹನೆಯಲ್ಲಿ ಅಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಕರೋನಾ ಸೋಂಕು ಹೆಚ್ಚಾಗಲು ಕಾರಣ, ಪಂಚ ರಾಜ್ಯಗಳ ಚುನಾವಣೆಯ ಬದಲು ಕೇಂದ್ರ ಸರ್ಕಾರ ಕರೋನಾದ ಬಗ್ಗೆ ಸ್ವಲ್ಪ ಗಮನಹರಿಸಿದ್ದಾರೆ ಎರಡನೇ ಆಲೆಯನ್ನು ತಡೆಯಬಹುದಿತ್ತು ಎಂದು ಅವರು ಹೇಳಿದ್ದಾರೆ. ಈಗಲೂ ಕೂ
Comments
Post a Comment