ಕರೋನಾ ಪ್ರಪಂಚದಲ್ಲಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಈ ರೋಗಕ್ಕೆ ಈಗಾಗಲೇ ವಿವಿಧ ಕಂಪೆನಿಗಳ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದಿದ್ದರು ಸದ್ಯ ಪರಿಸ್ಥಿತಿ ಹಾಗೂ ವಾತಾವರಣದಲ್ಲಿ ಎಲ್ಲಾರಿಗೂ ವ್ಯಾಕ್ಸಿನ್ ನೀಡುವುದು ಕಷ್ಟಕರವಾಗಿದೆ ಇದಕ್ಕೆ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಇದರ ಕುರಿತು ನ್ಯೂಸ್ ಪಸ್ಟ್ ನೀಡಿದ ಮಾಹಿತಿಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನ್ಯೂಸ್ ಪಸ್ಟ್ ಗೆ ನೀಡಿದ ಮಾಹಿತಿ ಯಾವುದು ಎಂಬ ವಿಡಿಯೋ ಇಲ್ಲಿದೆ ನೋಡಿದೆ.
Comments
Post a Comment