ನಕ್ಕು ನಕ್ಕು ಸುಸ್ತಾಗುತ್ತೆ ಈ ನಾಯಿಯ ಕ್ಯೂಟ್ ಆಟ ನೋಡಿ: ವೈರಲ್ ವಿಡಿಯೋ

ಮಾನವನ ವಿಕಾಸನದ ಜೊತೆಗೆ ಮನುಷ್ಯರಿಗೆ ಜೊತೆಯಾಗಿರುವ ಜೀವಿಗಳಲ್ಲಿ ನಾಯಿಯೂ ಕೂಡ ಒಂದು. ಮಾನವನಿಗೆ ಅತ್ಯಂತ ನಿಕಟವಾರ್ತಿ ಜೀವಿಯಾಗಿರುವ ಶ್ವಾನ ತನ್ನ ನಿಷ್ಠೆ ಹಾಗೂ ನಿಯಮಕ್ಕೆ ಭಾರೀ ಹೆಸರು ವಾಸಿ. ನಾಯಿ ಒಂದು ಸಾಕು ಪ್ರಾಣಿ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಜಗತ್ತಿನಲ್ಲಿ ಬಹುತೇಕ ಜನರು ನೆಚ್ಚಿಕೊಂಡಿರುವ ಪ್ರಾಣಿಯೆಂದರೆ ಅದು ನಾಯಿ. ವಿಶ್ವದ ಬೇರೆ ಬೇರೆ ದೇಶಗಳಿಂದ ವಿವಿಧ ತಳಿಯ ನಾಯಿಯನ್ನು ಖರೀದಿಸಿ ತಮ್ಮ ಆತ್ಮೀಯ ಜೀವದಂತೆ ಸಾಕುತ್ತಾರೆ. 


ನಾಯಿಗಳನ್ನು ಬಹುತೇಕ ಸಿನಿಮಾ ನಟ ನಟಿಯರು ಇಷ್ಟ ಪಡುವುದನ್ನು ನೀವೂ ಕಂಡಿರಬಹುದು. ತಮ್ಮ ಕೋಣೆಯಲ್ಲಿಯೇ ಒಂದು ಪುಟ್ಟ ಜೀದಂತೆ ಅದಕ್ಕೂ ಹಾರೈಕೆ ಹಾಗೂ ಪ್ರೀತಿಯನ್ನು ತೋರಿಸುತ್ತಾರೆ. ಸದ್ಯ ನಾಯಿಯ ಮುದ್ದಾದ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ. ನಾಯಿ ಮನೆಯಲ್ಲಿ ಯಾವ ರೀತಿ ಆಟವಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೆ ಇದು ಭಾರೀ ಕ್ಯೂಟ್ ವಿಡಿಯೋ ಎಂದು ಬಣ್ಣಿಸಲಾಗುತ್ತಿದೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಕೂಡಲೇ ಶೇರ್ ಮಾಡಿ.

Comments