ಆನೆಯ ನಡತೆಗೆ ಫಿದಾ ಅದ ನೆಟ್ಟಿಗರು, ಮಾವುತನ ಮಾತಿಗೆ ತಲೆದೂಗುವ ಆನೆ: ಶಾಕಿಂಗ್ ವಿಡಿಯೋ

 ಪ್ರಪಂಚದ ಪ್ರಾಣಿಗಳಲ್ಲಿ ದೈತ್ಯ ಜೀವಿಗಳಲ್ಲಿ ಆನೆಯೂ ಒಂದು. ಆನೆ ಅತ್ಯಂತ ಬುದ್ದಿವಂತ ಪ್ರಾಣಿಯೂ ಕೂಡ ಒಂದು. ಆನೆ ತನ್ನ ಮಾವುತನ ಮಾತಿಗ ತಲೆದೂಗುವುದು ಸಾಮಾನ್ಯ. ಆನೆ ಅತ್ಯಂತ ದೈತ್ಯ ಜೀವಿಯಾದರು ಅದರ ನಡವಳಿಕೆಯಲ್ಲೂ ಒಂದು ರೀತಿಯ ಸಿಹಿಯಾದ ನಡತೆಯಿರುತ್ತದೆ. ಆನೆ ಹಾಗೂ ಇತರ ದೈತ್ಯ ಜೀವಿಗಳಿಗೆ ಹೋಲಿಸಿದರೆ ಸಲಾಗ ಒಂದು ರೀತಿಯ ಪಾಪದ ಪ್ರಾಣಿ. ಶುದ್ದಸಸ್ಯಹಾರಿಯಾಗಿರುವ ಆನೆಗೆ ಕಬ್ಬು, ಬೆಲ್ಲ ಹಾಗೂ ಹಿಂಡು, ಬಾಳೆಹಣ್ಣು ಇನ್ನಿತರ ಆಹಾರಗಳು ಭಾರೀ ಇಷ್ಟ.


ಮೈಸೂರಿನ ಜಂಬೂಸವಾರಿ ಹಾಗೂ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ನೀವೂ ಆನೆಯನ್ನು ಕಾಣಬಹುದು. ದೇವಾಲಯಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಕಾಣಸಿಗುವ ಆನೆಗಳನ್ನು ಹಲವಾರು ರೀತಿಗಳಲ್ಲಿ ಪಲಗಿಸಲಾಗುತ್ತದೆ. ಸದ್ಯ ಶೋಷಿಯಲ್ ಮೀಡಿಯಾದಲ್ಲಿ ಆನೆಯ ವಿಡಿಯೋ ಒಂದು ವೈರಲ್ ಆಗಿದೆ,

Comments