ಅಮ್ಮನೊಂದಿಗೆ ಆಟವಾಡುತ್ತಿರುವ ಆನೆ ಮರಿಗಳ ಮುದ್ದಾದ ವಿಡಿಯೋ ವೈರಲ್: ತಾಯಿಯೇ ದೇವರು

ಶೋಷಿಯಾಲ್ ಮೀಡಿಯಾದಲ್ಲಿ ಪ್ರಾಣಿಗಳು ಆಟವಾಡುತ್ತಿರುವ ಮುದ್ದಾದ ವಿಡಿಯೋಗಳು ಅದೆಷ್ಟೋ ವೈರಲ್ ಆಗುತ್ತಿರುತ್ತವೆ. ಕೆಲವು ಪ್ರಾಣಿಗಳ ಕ್ಯೂಟ್ ವಿಡಿಯೋ ಗೆ ಲಕ್ಷಾಂತರ ವೀಕ್ಷಣೆಗಳು ಬರುತ್ತವೆ. ಸದ್ಯ ಆನೆ ಹಾಗೂ ತನ್ನ ಮರಿಗಳ ಜೊತೆಗೆ ಮುದ್ದಾಡುತ್ತಿರುವ ವಿಡಿಯೋ ಒಂದು ಸಮಾಜೀಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಥಾಯ್ಲೆಂಡ್ ನ ಧಾಮದಲ್ಲಿ ಆನೆ ತಮ್ಮ ಮರಿಗಳ ಜೊತೆ ಆಟವಾಡುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ತನ್ನ ಮರಿಯಾನೆ ತಾಯಿಯ ಬಳಿ ಓಡಿ ಬರುವ ವಿಡಿಯೋ ಭಾರೀ ವೈರಲ್ ಆಗಿದೆ. ಮಾತ್ರವಲ್ಲದೆ ಇದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ವಿಡಿಯೋವನ್ನು ನೋಡಿ ಇಷ್ಟವಾದರೆ ಕೂಡಲೇ ಶೇರ್ ಮಾಡಿ

Comments